4 ವಿಧಾನಪರಿಷತ್ ಖಾಲಿ ಸ್ಥಾನಗಳ ಟಿಕೆಟ್ ಏ.10ರ ನಂತರ ಪ್ರಕಟ ಸಾಧ್ಯತೆ : ಶೀಘ್ರ ತೀರ್ಮಾನಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಹಾಗೂ ಕೆಲ ಸಚಿವರ ದಂಡಿನ ದೆಹಲಿ ದಂಡಯಾತ್ರೆಯ ಅಂತಿಮ ಪರಿಣಾಮ ವಿಧಾನಪರಿಷತ್ ಖಾಲಿ ಸ್ಥಾನಗಳ ಭರ್ತಿ ಶೀಘ್ರ, ಅಂದರೆ ಎಐಸಿಸಿ ಅಧಿವೇಶನ ಮುಗಿದ ಕೂಡಲೇ (ಬಹುತೇಕ ಏ.10ರ ನಂತರ), ನಡೆಯಲಿದ್ದು, ಉಳಿದ ಎಲ್ಲಾ ವಿಚಾರಗಳಲ್ಲೂ ಸದ್ಯಕ್ಕೆ ಯಥಾಸ್ಥಿತಿ ಮುಂದುವರಿಯಲಿದೆ.