ರಾಷ್ಟ್ರೀಯ ವಾಟರ್‌ ಪೋಲೋ:ಕರ್ನಾಟಕ ಬಾಲಕಿಯರಿಗೆ ಬೆಳ್ಳಿ

| N/A | Published : Aug 09 2025, 02:02 AM IST / Updated: Aug 09 2025, 08:36 AM IST

ರಾಷ್ಟ್ರೀಯ ವಾಟರ್‌ ಪೋಲೋ:ಕರ್ನಾಟಕ ಬಾಲಕಿಯರಿಗೆ ಬೆಳ್ಳಿ
Share this Article
  • FB
  • TW
  • Linkdin
  • Email

ಸಾರಾಂಶ

ನಗರದಲ್ಲಿ ಶುಕ್ರವಾರ ಕೊನೆಗೊಂಡ 51ನೇ ರಾಷ್ಟ್ರೀಯ ವಾಟರ್‌ಪೋಲೋ ಚಾಂಪಿಯನ್‌ಶಿಪ್‌ನಲ್ಲಿ ಆತಿಥೇಯ ಕರ್ನಾಟಕ ತಂಡ ಬಾಲಕಿಯರ ವಿಭಾಗದಲ್ಲಿ ರನ್ನರ್‌-ಅಪ್‌ ಆಗಿದೆ.

 ಬೆಂಗಳೂರು :  ನಗರದಲ್ಲಿ ಶುಕ್ರವಾರ ಕೊನೆಗೊಂಡ 51ನೇ ರಾಷ್ಟ್ರೀಯ ವಾಟರ್‌ಪೋಲೋ ಚಾಂಪಿಯನ್‌ಶಿಪ್‌ನಲ್ಲಿ ಆತಿಥೇಯ ಕರ್ನಾಟಕ ತಂಡ ಬಾಲಕಿಯರ ವಿಭಾಗದಲ್ಲಿ ರನ್ನರ್‌-ಅಪ್‌ ಆಗಿದೆ.

ಶುಕ್ರವಾರ ನಡೆದ ಫೈನಲ್‌ನಲ್ಲಿ ರಾಜ್ಯ ತಂಡ ಕೇರಳ ವಿರುದ್ಧ 8-14 ಅಂತರದಲ್ಲಿ ಸೋಲನುಭವಿಸಿ, ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಂಡಿತು. ಮಹಾರಾಷ್ಟ್ರ ಕಂಚು ಪಡೆಯಿತು. ಇದೇ ವೇಳೆ ಬಾಲಕರ ವಿಭಾಗದ ಕಂಚಿನ ಪದಕ ಪಂದ್ಯದಲ್ಲಿ ರಾಜ್ಯ ತಂಡ ಕೇರಳ ವಿರುದ್ಧ 10-15ರಲ್ಲಿ ಸೋಲನುಭವಿಸಿತು. ಮಹಾರಾಷ್ಟ್ರ ವಿರುದ್ಧ ಗೆದ್ದ ಬೆಂಗಾಲ್‌ ಚಾಂಪಿಯನ್ ಆಯಿತು.

Read more Articles on