ರೋಗಗ್ರಸ್ಥವಾದ ಕುದೂರು ಸಾರ್ವಜನಿಕ ಆಸ್ಪತ್ರೆ
Jul 28 2025, 12:30 AM ISTಖಾಸಗಿ ಆಸ್ಪತ್ರೆಗಳಲ್ಲಿ ಹೊರಗೆ ಚಪ್ಪಲಿ ಬಿಟ್ಟು ಒಳಗೆ ಹೋಗುತ್ತಾರೆ, ಕಾವಲುಗಾರನ ಕೆಕ್ಕರಿಸುವ ಕಣ್ಣೋಟ ಎದುರಿಸುತ್ತಾರೆ, ಶೌಚಾಲಯವನ್ನು ಅಚ್ಚುಕಟ್ಟಾಗಿ ಬಳಸುತ್ತಾರೆ, ಆಸ್ಪತ್ರೆಯವರು ಕೇಳಿದಷ್ಟು ದುಡ್ಡು ತೆತ್ತು ಬರುತ್ತಾರೆ. ಆದರೆ ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆಯೆಲ್ಲವೂ ಉಚಿತ, ಸೇವೆ ಮಾಡುವವರು ಕೂಡಾ ಶ್ರಮವಹಿಸುತ್ತಾ ಕೆಲಸ ಮಾಡುತ್ತಾರೆ.