ರಿಯಲ್ ಎಸ್ಟೇಟ್ ಏಜೆಂಟ್ ಲೋಕನಾಥ್ ಹತ್ಯೆಗೂ ಮುನ್ನ ಆತನಿಂದಲೇ ನಿದ್ರೆ ಮಾತ್ರೆ ತರಿಸಿದ್ದಲ್ಲದೆ ‘ಹೌ ಟು ಕಿಲ್’ ಎಂಬ ಪುಸ್ತಕ ಓದಿ ಕೊಲೆಗೆ ಮೃತನ ಪತ್ನಿ ಹಾಗೂ ಅತ್ತೆ ಸಿದ್ಧತೆ ನಡೆಸಿದ್ದರು ಎಂಬ ಸಂಗತಿ ಸೋಲದೇವನಹಳ್ಳಿ ಠಾಣೆ ಪೊಲೀಸರ ತನಿಖೆಯಲ್ಲಿ ಬಯಲಾಗಿದೆ.
ಹಾಲಿವುಡ್ ಕಾಳ್ಗಿಚ್ಚಿನ ಹಿನ್ನೆಲೆಯಲ್ಲಿ ವಿಶೇಷ ಲೇಖನ - ಹಾಲಿವುಡ್... ಈ ಹೆಸರು ಕೇಳದವರಿಲ್ಲ. ಪ್ರತಿಯೊಬ್ಬ ಸಿನಿಮಾ ಪ್ರೇಮಿಯಲ್ಲೂ ಬಣ್ಣದ ಕನಸುಗಳನ್ನು ಬಿತ್ತುವ ಹೆಸರಿದು. ಇಂಥ ಹೆಸರಿನ ಪ್ರದೇಶ ಈಗ ಬೆಂಕಿಗೆ ತುತ್ತಾಗಿದೆ.