ಗೋವಾದಲ್ಲಿ ಮೊಳಗಿದ ಕನ್ನಡ ಡಿಂಡಿಮ, 10 ಸಾವಿರಕ್ಕೂ ಹೆಚ್ಚು ಜನರು ಭಾಗಿ
Nov 04 2025, 03:00 AM ISTಗೋವಾ ಕನ್ನಡಿಗರ ಕಲರವ, 10 ಸಾವಿರಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ ಕನ್ನಡಿಗರ ಉತ್ಸಾಹ, ಶಾಸಕ ಬಸನಗೌಡ ಪಾಟೀಲ ಯತ್ನಾಳರ ಅಬ್ಬರದ ಭಾಷಣ, ಶ್ರೀಗಳ ಸಾನ್ನಿಧ್ಯ, ಕನ್ನಡದ 26 ಸಂಘಟನೆಗಳು ಒಂದೆಡೆ ಸೇರಿ ವಾಸ್ಕೋ ಸಮೀಪ ಸಾಂಕ್ವಾಳ ಪಂಚಾಯಿತಿ ಮೈದಾನದಲ್ಲಿ ರಾಜ್ಯೋತ್ಸವ ಹಾಗೂ ಗೋವಾ ಕನ್ನಡಿಗರ ಸಾಂಸ್ಕೃತಿಕ ಸಮ್ಮೇಳನ ಅಭೂತಪೂರ್ವ ಯಶಸ್ಸು ಗಳಿಸಿತು.