ಪ್ರಾಚೀನ ಇತಿಹಾಸ ಹೊಂದಿರುವ ಭಿತ್ತಿಪತ್ರ ಸಂದೇಶ ರವಾನಿಸುವ ಕಲಾ ಪ್ರಕಾರ: ಹರೀಶ್
Jun 03 2024, 12:30 AM ISTಭಿತ್ತಿಪತ್ರಗಳು ಬಹಳ ಪ್ರಾಚೀನ ಕಾಲದಿಂದಲೂ ಸಮಾಜದಲ್ಲಿ ಅಸ್ತಿತ್ವದಲ್ಲಿವೆ. ರಾಜ ಮಹಾರಾಜರ ಆಳ್ವಿಕೆ ಕಾಲದಲ್ಲಿ ಶಾಸನಗಳು ಭಿತ್ತಿಪತ್ರಗಳ ಕಾರ್ಯ ಮಾಡುತ್ತಿದ್ದವು. ಇಂದು ಆ ಕಾರ್ಯವನ್ನು ಅತ್ಯಂತ ಪರಿಣಾಮಕಾರಿಯಾಗಿ, ಜನರಂಜಕವಾಗಿ ಮಾರ್ಪಾಡು ಮಾಡಿಕೊಂಡು ಭಿತ್ತಿಪತ್ರಗಳು ಜನಪ್ರಿಯವಾಗಿವೆ ಎಂದು ದೃಶ್ಯಕಲಾ ಮಹಾವಿದ್ಯಾಲಯದ ಅನ್ಯಯ ಕಲಾ ಬೋಧನಾ ಸಹಾಯಕ ಎಚ್.ಎಚ್. ಹರೀಶ ಹೇಳಿದ್ದಾರೆ.