ಬೆಂಗಳೂರಿನಲ್ಲಿ ಮೊದಲ ದಿನವೇ ಜಾತಿ ಗಣತಿ ಮಾಡಲು ಸಿಬ್ಬಂದಿ ಪರದಾಟ
Oct 05 2025, 02:00 AM ISTರಾಜಧಾನಿಯಲ್ಲಿ ಶನಿವಾರ ಸರ್ವರ್ ಸಮಸ್ಯೆ, ತರಬೇತಿ ಇಲ್ಲದ ಗಣತಿದಾರರ ನಿಯೋಜನೆ, ಗಣತಿ ಕಿಟ್, ಐಡಿ ಕಾರ್ಡ್ಗಾಗಿ ಪರದಾಟ ಸೇರಿದಂತೆ ಹಲವು ಸಮಸ್ಯೆಗಳ ನಡುವೆ ಮೊದಲ ದಿನ 22,141 ಕುಟುಂಬಗಳ ಸಮೀಕ್ಷೆ ಕಾರ್ಯ ಪೂರ್ಣಗೊಳಿಸಲಾಗಿದೆ.