ಜಾತಿ ಗಣತಿ ಜಾರಿ ಉತ್ತಮ ತೀರ್ಮಾನ: ಮಾಜಿ ಶಾಸಕ ಬಿ.ಹರ್ಷವರ್ಧನ್
Apr 13 2025, 02:03 AM ISTಸಿಎಂ ಸಿದ್ದರಾಮಯ್ಯ ಅವರು ಜಾತಿ ಗಣತಿ ಜಾರಿಗೊಳಿಸುವುದಾಗಿ ಹೇಳಿದ್ದಾರೆ. ಇದು ಉತ್ತಮ ತೀರ್ಮಾನ, ಜಾತಿ ಗಣತಿ ಜಾರಿಯಾಗಬೇಕು, ಆ ಜಾತಿಯ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿಯು ಜಾರಿಯಾಗಬೇಕು, ಸಿದ್ದರಾಮಯ್ಯರವರು ಉತ್ತಮ ಕೆಲಸ ಮಾಡಿ ಇತಿಹಾಸ ಸೃಷ್ಟಿಸುವುದರಲ್ಲಿ ಸದಾ ಮುಂದಿದ್ದಾರೆ, ಅವರ ಉತ್ತಮ ಕೆಲಸವನ್ನು ಪಕ್ಷಾತೀತವಾಗಿ ನಾನು ಬೆಂಬಲಿಸುತ್ತೇನೆ.