2024-25ನೇ ಸಾಲಿನ ಏಪ್ರಿಲ್‌ನಿಂದ ಜೂನ್‌ವರೆಗಿನ ಭಾರತದ ಜಿಡಿಪಿ ಬೆಳವಣಿಗೆ ದರ ಶೇ.6.7ಕ್ಕೆ ಕುಸಿತ : 15 ತಿಂಗಳ ಕನಿಷ್ಠ
Aug 31 2024, 01:33 AM IST2024-25ನೇ ಸಾಲಿನ ಏಪ್ರಿಲ್‌ನಿಂದ ಜೂನ್‌ವರೆಗಿನ ಭಾರತದ ಜಿಡಿಪಿ ಬೆಳವಣಿಗೆ ದರ ಶೇ.6.7ಕ್ಕೆ ಕುಸಿತ ಕಂಡಿದ್ದು, ಇದು 15 ತಿಂಗಳ ಕನಿಷ್ಠವಾಗಿದೆ. ಕೃಷಿ ಕ್ಷೇತ್ರದಲ್ಲಿನ ಕುಸಿತವು ಇದಕ್ಕೆ ಪ್ರಮುಖ ಕಾರಣವಾಗಿದೆ. ಆದರೆ, ಚೀನಾಕ್ಕಿಂತ ಭಾರತದ ಜಿಡಿಪಿ ಇನ್ನೂ ಹೆಚ್ಚಾಗಿದೆ.