ಬೀದಿ ನಾಯಿಗೆ ತೆರಿಗೆದಾರರ ಹಣ : ಪೋಷಣೆಗೆ ₹2 ಕೋಟಿ, ಸಂತಾನಹರಣ ಚಿಕಿತ್ಸೆಗೆ ₹12 ಕೋಟಿ
Mar 20 2025, 02:02 AM ISTಬೀದಿನಾಯಿಗಳ ಹಾವಳಿಯಿಂದ ಕಂಗೆಟ್ಟ ಜನತೆಯ ವಿರೋಧ ಲೆಕ್ಕಿಸದೆ ಖಾಸಗಿ ಸಹಭಾಗಿತ್ವದಲ್ಲಿ ಬೀದಿ ನಾಯಿಗಳಿಗೆ ಆಹಾರ ಹಾಕಿ ಸತ್ಕರಿಸಲು ಆರಂಭಿಸಿದ್ದ ಬಿಬಿಎಂಪಿ ಅಧಿಕಾರಿಗಳು, ಮುಂಬರುವ ಸಾಲಿನಲ್ಲಿ ತೆರಿಗೆದಾರರ ಕೋಟ್ಯಾಂತರ ಹಣ ವೆಚ್ಚ ಮಾಡಿ ಕಾರ್ಯಕ್ರಮ ವಿಸ್ತರಣೆಗೆ ಚಿಂತನೆ ನಡೆಸಿದ್ದಾರೆ.