ಯಾದಗಿರಿಯಲ್ಲಿ ಕೈಗಾರಿಕೆಗೆ ಭೂಮಿ ನೀಡಿದವರಿಗೆ ಗುಳೇ ಭಾಗ್ಯ!
Jul 28 2025, 12:30 AM ISTಕೈಗಾರಿಕೆಗಳಿಂದ ದೇಶದ ಅಭಿವೃದ್ಧಿ ಸಾಧ್ಯ ಎಂದು ಹೇಳಿ, ಫಲವತ್ತಾದ ಕೃಷಿ ಜಮೀನುಗಳನ್ನು ಇದಕ್ಕೆಂದು ಸ್ವಾಧೀನಪಡಿಸಿಕೊಳ್ಳುವ ಸರ್ಕಾರಗಳು, ನಂತರದಲ್ಲಿ ಜನರಿಗೆ/ರೈತರಿಗೆ ನೀಡಿದ್ದ ಭರವಸೆಗಳನ್ನು ಮರೆತೇ ಹೋಗುತ್ತಾರೆ. ಉದ್ಯೋಗ ಸೃಷ್ಟಿ, ಆರೋಗ್ಯ ಭಾಗ್ಯ, ಪಿಂಚಣಿ, ಮಕ್ಕಳಿಗೆ ಶಿಕ್ಷಣ ಎಂದೆಲ್ಲಾ ಕನಸುಗಳು ಕಂಡ ಭೂಸಂತ್ರಸ್ತರು ನಂತರದಲ್ಲಿ ಪರದಾಡುವಂತಹ ದುಸ್ಥಿತಿ ನಿರ್ಮಾಣವಾಗುತ್ತದೆ.