ಉಕ್ರೇನ್-ರಷ್ಯಾ ಯುದ್ಧ ಎಫೆಕ್ಟ್, ಡಿಎಪಿ ಗೊಬ್ಬರ ಅಭಾವ
Jun 01 2025, 01:55 AM ISTರಾಜ್ಯದಲ್ಲಿ ಪೂರ್ವ ಮುಂಗಾರು ಅತ್ಯುತ್ತಮವಾಗಿ ಆಗಿದ್ದರಿಂದ ಈ ವರ್ಷ ಮುಂಗಾರು ಬಿತ್ತನೆ ನಿರೀಕ್ಷೆಗೂ ಮೊದಲೇ ಪ್ರಾರಂಭವಾಗಿದೆ. ರೈತರು ಸಹ ಬಿತ್ತನೆಗೆ ಡಿಎಪಿ ರಸಗೊಬ್ಬರವೇ ಸೂಕ್ತವಾಗಿದ್ದು, ಅದೇ ಬೇಕು ಎಂದು ಕೃಷಿ ಇಲಾಖೆಯ ಅಧಿಕಾರಿಗಳ ದುಂಬಾಲು ಬೀಳುತ್ತಿದ್ದಾರೆ.