ಸವಿತಾ ಸಮಾಜ ಎಲ್ಲ ರಂಗಗಳಲ್ಲಿ ಹಿಂದುಳಿದಿದ್ದು ಶಕ್ತಿ ತುಂಬಬೇಕಿದೆ: ಟಿ.ರಂಗನಾಥ್
Feb 08 2025, 12:31 AM ISTಸವಿತ ಸಮಾಜ ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ರಾಜಕೀಯವಾಗಿ ತೀರಾ ಹಿಂದುಳಿದ ಸಮಾಜವಾಗಿದ್ದು ಈ ಸಮಾಜಕ್ಕೆ ಶಕ್ತಿ ತುಂಬುವ ಕೆಲಸವನ್ನು ಇಂದಿನ ಯಾವ ರಾಜಕೀಯ ಪಕ್ಷಗಳು ಮಾಡದೆ ಇರುವುದು ಈ ಸಮಾಜದ ದುರಂತವಾಗಿದೆ ಎಂದು ತಾಲೂಕು ಸವಿತ ಸಮಾಜದ ಅಧ್ಯಕ್ಷ ಟಿ.ರಂಗನಾಥ್ ಹೇಳಿದರು.