ಯುವತಿಗೆ ಕೆಎಫ್‌ಡಿ ಪಾಸಿಟಿವ್: ಆರೋಗ್ಯ ಸ್ಥಿತಿ ಗಂಭೀರ
Jan 07 2024, 01:30 AM ISTಕೊರೋನಾ ಹಾವಳಿ ಮಧ್ಯೆ ಜಿಲ್ಲೆಯಲ್ಲಿ ಮಂಗನಕಾಯಿಲೆ (ಕೆಎಫ್‌ಡಿ) ಸಹ ಕೆಲವು ಗ್ರಾಮಗಳಲ್ಲಿ ಜನರನ್ನು ಆತಂಕಕ್ಕೀಡು ಮಾಡಿದೆ. ಈ ಮಧ್ಯೆ ಹೊಸನಗರ ತಾಲೂಕಿನ ಅರಮನೆಕೊಪ್ಪ ಗ್ರಾಪಂನ ಬೊಪ್ಪನಮನೆ ಗ್ರಾಮದಲ್ಲಿ ಯುವತಿಯಲ್ಲಿ ಕೆಎಫ್‌ಡಿ ಸೋಂಕು ಕಂಡುಬಂದಿದ್ದು, ಮಣಿಪಾಲ್ ಆಸ್ಪತ್ರೆಗೆ ಸೇರಿಸುವಂತಾಗಿದೆ.