ಉತ್ತಮ ಆರೋಗ್ಯ ಕಾಪಾಡಿಕೊಳ್ಳುವುದೇ ಸವಾಲು
Dec 07 2024, 12:33 AM ISTಕೊಳ್ಳೇಗಾಲದಲ್ಲಿ ರಾಜೇಂದ್ರಶ್ರೀಗಳ 109ನೇ ಜಯಂತಿ ಅಂಗವಾಗಿ ಆಯೋಜಿಸಿದ್ದ ರಕ್ತದಾನ ಶಿಬಿರ, ಆರೋಗ್ಯ ತಪಾಸಣಾ ಶಿಬಿರಕ್ಕೆ ಶಾಸಕ ಎ.ಆರ್.ಕೃಷ್ಣಮೂರ್ತಿ, ಜಿಲ್ಲಾಧಿಕಾರಿ ಶಿಲ್ಪಾನಾಗ್ ಚಾಲನೆ ನೀಡಿದರು. ಹನೂರು ಶಾಸಕ ಮಂಜುನಾಥ್, ಸಾಲೂರು ಶ್ರೀಗಳು, ಗುಂಡೇಗಾಲ ಶ್ರೀಗಳು ಇನ್ನಿತರರಿದ್ದರು.