ಆರೋಗ್ಯ ಸ್ನೇಹಿ ಸೇವೆ ಅಲಯನ್ಸ್ ಸಂಸ್ಥೆ ಧ್ಯೇಯ: ಡಾ.ನಾಗರಾಜು ವಿ.ಭೈರಿ
Dec 29 2024, 01:18 AM ISTಜಿಲ್ಲೆಯಲ್ಲಿ ಅಲಯನ್ಸ್ ಸಂಸ್ಥೆ ಆರಂಭಗೊಂಡು ಕೇವಲ 8 ತಿಂಗಳು ಕಳೆದಿದೆ. 26 ಅಲಯನ್ಸ್ ಸಂಸ್ಥೆಗಳು ವಿವಿಧ ಸೇವಾ ಕಾರ್ಯಗಳನ್ನು ಮಾಡಿ ವರದಿ ಸಮರ್ಪಿಸಿವೆ. ಆರೋಗ್ಯ, ಪರಿಸರ, ಅಗತ್ಯಯುಳ್ಳವರಿಗೆ ಆರ್ಥಿಕ ನೆರವು, ರಾಷ್ಟ್ರೀಯ - ಅಂತ ರಾಷ್ಟ್ರೀಯ ದಿನಾಚರಣೆಗಳಲ್ಲಿ ಜಾಗೃತಿ ಮತ್ತು ಅಭಿನಂದನೆ, ಪ್ರೋತ್ಸಾಹ ಅಭಿಯಾನ ಮಾಡಿರುವುದು ಶ್ಲಾಘನೀಯ.