• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • All

ಸಂಸತ್ತಿನಲ್ಲಿ ಪ್ರಶ್ನೆ ಕೇಳಲು ಟಿಎಂಸಿ ಸಂಸದೆ ಮಹುವಾ ಲಂಚ: ಬಿಜೆಪಿ ಆರೋಪ, ದೂರು

Oct 16 2023, 01:46 AM IST
ತೃಣಮೂಲ ಕಾಂಗ್ರೆಸ್‌ ಸಂಸದೆ ಮಹುವಾ ಮೊಯಿತ್ರಾ ಸಂಸತ್‌ ಕಲಾಪದಲ್ಲಿ ಪ್ರಶ್ನೆ ಕೇಳಲು ಉದ್ಯಮಿಯೊಬ್ಬರಿಂದ ಲಂಚ ಪಡೆದಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ.

ರಾಜ್ಯದ ಹಣ ಲೂಟಿ ಮಾಡ್ತಿರುವ ಸಿಎಂ, ಡಿಕೆಶಿ: ಈಶ್ವರಪ್ಪ ಆರೋಪ

Oct 15 2023, 12:45 AM IST
- ಪ್ರಕರಣ ತನಿಖೆ ಎನ್‌ಐಎಗೆ ವಹಿಸಲು ಮಾಜಿ ಡಿಸಿಎಂ ಒತ್ತಾಯ

ಕಾರ್ಕಳದ ಪರಶುರಾಮ ಮೂರ್ತಿ ರಾತ್ರೋರಾತ್ರಿ ತೆರವು: ಕಾಂಗ್ರೆಸ್‌ ಆರೋಪ

Oct 14 2023, 01:00 AM IST
ಕಾರ್ಕಳದ ಉಮಿಕಲ್ಲ್‌ ಬೆಟ್ಟದಲ್ಲಿದ್ದ ಪರಶುರಾಮ ಮೂರ್ತಿ ತೆರವು- ಕಾಂಗ್ರೆಸ್ಸ್‌ ಆರೋಪ

ಅರಣ್ಯ ಇಲಾಖೆ, ಉದ್ಯೋಗ ಖಾತರಿ ಯೋಜನೆಯಲ್ಲಿ ಅವ್ಯವಹಾರ ಆರೋಪ

Oct 12 2023, 12:00 AM IST
ಅರಣ್ಯ ಇಲಾಖೆ, ಉದ್ಯೋಗ ಖಾತರಿ ಯೋಜನೆಯಲ್ಲಿ ಅವ್ಯವಹಾರ ಆರೋಪ

ಪೊಲೀಸ್ ಮುಖ್ಯಪೇದೆ ಆತ್ಮಹತ್ಯೆ<bha>;</bha> ಅಧಿಕಾರಿಗಳ ಕಿರುಕುಳ ಆರೋಪ

Oct 11 2023, 12:45 AM IST
ನಗರದ ಡಿಎಆರ್ ಪೊಲೀಸ್ ಮುಖ್ಯಪೇದೆ ಪ್ರಕಾಶ್ ನಾಯ್ಕ (25) ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹಿರಿಯ ಅಧಿಕಾರಿಗಳ ಕಿರುಕುಳವೇ ಪ್ರಕಾಶ್ ನಾಯ್ಕ ಸಾವಿಗೆ ಕಾರಣ ಎಂದು ಪೋಷಕರು ದೂರು ದಾಖಲಿಸಿದ್ದಾರೆ.

ಕಾವೇರಿ ವಿಷಯದಲ್ಲಿ ರಾಜ್ಯಕ್ಕೆ ಅನ್ಯಾಯ: ಆರೋಪ

Oct 11 2023, 12:45 AM IST
ಕನಕಪುರ: ರಾಜ್ಯ ಸರ್ಕಾರ ಕಾವೇರಿ ವಿಷಯದಲ್ಲಿ ರೈತಪರ, ಜನಪರ ಕಾಳಜಿ ತೋರದೆ ಉಡಾಫೆ ಹೇಳಿಕೆಗಳನ್ನು ನೀಡುತ್ತಾ ರಾಜ್ಯದ ಜನರಿಗೆ ಮೋಸ ಮಾಡುತ್ತಿದೆ ಎಂದು ಜಯ ಕರ್ನಾಟಕ ಜನಪರ ವೇದಿಕೆ ರಾಜ್ಯ ಸಲಹೆಗಾರರ ಕುಮಾರಸ್ವಾಮಿ ಆರೋಪಿಸಿದರು.

ಅತ್ಯಾಚಾರ ಆರೋಪ ಕೇಸ್‌ ಖುಲಾಸೆ, ಬಲಿಪಶು ಮಾಡಿದ್ರು: ಡಿ.ಎನ್‌. ಜೀವರಾಜ್‌

Oct 11 2023, 12:45 AM IST
ಅತ್ಯಾಚಾರ ಆರೋಪ ಕೇಸ್‌ ಖುಲಾಸೆ, ಬಲಿಪಶು ಮಾಡಿದ್ರು: ಡಿ.ಎನ್‌. ಜೀವರಾಜ್‌

ವೈದ್ಯರ ನಿರ್ಲಕ್ಷ್ಯ, ರೋಗಿ ಸಾವು ಆರೋಪ

Oct 08 2023, 12:00 AM IST
ವೈದ್ಯರ ನಿರ್ಲಕ್ಷ್ಯ, ರೋಗಿ ಸಾವು ಆರೋಪ

ಗುಂಡ್ಲುಪೇಟೆ: ಖಾಸಗಿ ಆನ್‌ಲೈನ್‌ ಸೆಂಟರ್‌ಗಳಲ್ಲಿ ದುಬಾರಿ ಶುಲ್ಕ ಆರೋಪ: ಕ್ರಮಕ್ಕೆ ಆಗ್ರಹ

Oct 06 2023, 01:13 AM IST
ಗುಂಡ್ಲುಪೇಟೆಯ ಖಾಸಗಿ ಆನ್‌ಲೈನ್‌ ಸೆಂಟರ್‌ಗಳಲ್ಲಿ ದುಬಾರಿ ಸೇವಾ ಶುಲ್ಕ ಪಡೆಯುತ್ತಿದ್ದಾರೆ. ಈ ಬಗ್ಗೆ ತಾಲೂಕು ಆಡಳಿತ ಕ್ರಮ ಜರುಗಿಸಬೇಕು ಎಂದು ಪಟ್ಟಣದ ನಿವಾಸಿ ಮಹೇಶ್‌ ದೂರಿದ್ದಾರೆ

ಕೇಂದ್ರದಿಂದ ರೈತ ವಿರೋಧಿ ನೀತಿ ಅನುಸರಣೆ: ಸಿ.ಯತಿರಾಜು ಆರೋಪ

Oct 03 2023, 06:07 PM IST
ಕೇಂದ್ರದಿಂದ ರೈತ ವಿರೋಧಿ ನೀತಿ ಅನುಸರಣೆ: ಸಿ.ಯತಿರಾಜು ಆರೋಪಬೇಯರ್ಸ್, ಮಾನ್ಸೆಂಟೋ ಕಂಪನಿಗಳ ಜೊತೆಗೆ ಮಾಡಿಕೊಂಡ ಒಪ್ಪಂದ ಕೈಬಿಡುವಂತೆ ಆಗ್ರಹಿಸಿ ಪಾದಯಾತ್ರೆ
  • < previous
  • 1
  • ...
  • 106
  • 107
  • 108
  • 109
  • 110
  • 111
  • 112
  • 113
  • 114
  • next >

More Trending News

Top Stories
ಪಾಕಿಸ್ತಾನ ರಕ್ಷಿಸುವ ಕೆಲಸ ಮಾಡಿ ಕಾಂಗ್ರೆಸ್ಸಿನಿಂದ ದೇಶಕ್ಕೆ ದ್ರೋಹ: ಜೋಶಿ
2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ
ಕುರ್ಚಿಯಲ್ಲೇ ಬಿಟ್ಟುಹೋಗಿದ್ದ ಡೈರಿಯಲ್ಲಿತ್ತು ಅಚ್ಚರಿಯ ಮಾಹಿತಿ : ಡೈರಿ ರಹಸ್ಯ...
ಇಬ್ಬರು ಪುತ್ರರಿದ್ದ ತಾಯಿಗೆ ಹಸಿರು ಸೀರೆ, ಬಳೆ ಉಡಿ ತುಂಬಿ : ವಂದತಿ!
ಪ್ರಜ್ವಲ್‌ ಕೈದಿ ನಂ.15528 - ಮಾಜಿ ಎಂಪಿಗೆ 8 ತಾಸು ದುಡಿದರೆ ₹525 ವೇತನ!
Asianet
Follow us on
  • Facebook
  • Twitter
  • Koo
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • Koo
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ಮನರಂಜನೆ
  • ವಿಶೇಷ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved