• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • All

ಇಸ್ರೇಲ್‌-ಹಮಾಸ್‌ಗೆ ಸೌದಿ ರಾಜಕುವರನ ತರಾಟೆ

Oct 23 2023, 12:15 AM IST
ಇಸ್ರೇಲ್‌-ಹಮಾಸ್‌ ಸಂಘರ್ಷ ತಾರಕಕ್ಕೇರುತ್ತಿರುವ ನಡುವೆಯೇ ಪ್ರಮುಖ ಕೊಲ್ಲಿ ರಾಷ್ಟ್ರ ಸೌದಿ ಅರೇಬಿಯಾದ ರಾಜಕುಮಾರ ತುರ್ಕಿ ಆಲ್‌ ಫೈಜ಼ಲ್‌ ಅವರು ಈ ಯುದ್ಧದಲ್ಲಿ ಯಾರೂ ವಿಜಯಶಾಲಿಗಳಲ್ಲ. ಎಲ್ಲರೂ ಕೇವಲ ಸಂತ್ರಸ್ತರು ಎಂದು ಯುದ್ಧದಲ್ಲಿ ತೊಡಗಿರುವ ಉಭಯ ಬಣಗಳ ಬಗ್ಗೆ ಕಿಡಿಕಾರಿದ್ದಾರೆ.

ಇಸ್ರೇಲ್‌ ಪರ ಪೋಸ್ಟ್‌: ಬಹರೇನ್‌ನಲ್ಲಿ ಮಂಗಳೂರಿನ ವೈದ್ಯ ಬಂಧನ

Oct 21 2023, 12:30 AM IST
ಇಸ್ರೇಲ್ಲ್‌ ಪರ ಪೋಸ್ಟ್ಸ್ಟ್‌- ಮಂಗಳೂರು ವೈದ್ಯ ಬಹರೇನಲಸಲ್ಲಿ ಸೆರೆ

ಉಗ್ರರಿಂದ ಇಸ್ರೇಲ್‌ ಕುಟುಂಬ ರಕ್ಷಿಸಿದ ಕೇರಳ ಸ್ತ್ರೀಯರು

Oct 19 2023, 12:45 AM IST
ಇಸ್ರೇಲ್‌ನಲ್ಲಿ ದಾದಿಯರಾಗಿ ಕೆಲಸ ಮಾಡುತ್ತಿರುವ ಇಬ್ಬರು ಕೇರಳದ ಮಹಿಳೆಯರು ಹಮಾಸ್‌ ದಾಳಿಯ ವೇಳೆ ಕುಟುಂಬವೊಂದನ್ನು ರಕ್ಷಿಸಿದ ಘಟನೆ ನಡೆದಿದೆ.

ಇಸ್ರೇಲ್‌ ಕ್ಷಿಪಣಿ ದಾಳಿಗೆ ಪತ್ರಕರ್ತ ಬಲಿ: 6 ಮಂದಿಗೆ ಗಾಯ

Oct 15 2023, 12:46 AM IST
ಇಸ್ರೇಲ್‌-ಲೆಬನಾನ್‌ ಸಂಘರ್ಷ ಸ್ಥಳದಲ್ಲಿ ವರದಿಗಾರಿಕೆ ವಾಯುದಾಳಿ

ಇಸ್ರೇಲ್‌ ದಾಳಿಗೆ ಬೆದರಿ 4 ಲಕ್ಷ ಜನ ವಲಸೆ

Oct 15 2023, 12:46 AM IST
ಸುರಕ್ಷಿತ ಸ್ಥಳ ಅರಸಿ ಉತ್ತರ ಗಾಜಾದಿಂದ ದಕ್ಷಿಣ ಗಾಜಾದತ್ತ ಜನರ ವಲಸೆ, ನಿರಂತರ ವಾಯುದಾಳಿ: ಉಭಯ ದೇಶಗಳಲ್ಲಿ ಮೃತರ ಸಂಖ್ಯೆ 5100ಕ್ಕೇರಿಕೆ

ಇಸ್ರೇಲ್‌ ವೈಮಾನಿಕ ದಾಳಿಯಲ್ಲಿ 9 ಒತ್ತೆಯಾಳು ಸಾವು: ಹಮಾಸ್‌

Oct 15 2023, 12:45 AM IST
ಇಸ್ರೇಲ್‌ ಪ್ಯಾಲೆಸ್ತಿನ್‌ ಕದನ ತಾರಕಕ್ಕೇರುತ್ತಿರುವ ನಡುವೆಯೇ ಶನಿವಾರ ಇಸ್ರೇಲ್‌ ವಾಯುದಾಳಿಯಲ್ಲಿ ಆ ದೇಶಕ್ಕೇ ಸೇರಿದ 9 ಒತ್ತೆಯಾಳುಗಳು ಸಾವನ್ನಪ್ಪಿದ್ದಾರೆ.

ಇಸ್ರೇಲ್‌ ಕನ್ನಡಿಗರ ರಕ್ಷಣೆಗೆ ವಿದೇಶಾಂಗ ಇಲಾಖೆಗೆ ಪತ್ರ: ನಳಿನ್‌ ಕುಮಾರ್‌ ಕಟೀಲ್‌

Oct 11 2023, 12:45 AM IST
ಇಸ್ರೇಲ್‌ನಲ್ಲಿ ಐದು ಸಾವಿರ ದ.ಕ ಜಿಲ್ಲೆಯ ಜನರು ಇದ್ದಾರೆ ಎಂಬ ಮಾಹಿತಿ ಇದೆ. ಈಗಾಗಲೇ ವಿದೇಶಾಂಗ ಇಲಾಖೆ ಸಚಿವರಿಗೆ ಪತ್ರ ಬರೆದಿದ್ದೇನೆ. ಯಾರಿಗೂ ಅಪಾಯ ಆಗದಂತೆ ಅವರಿಗೆ ರಕ್ಷಣೆ ಒದಗಿಸುತ್ತೇವೆ ಎಂದಿದ್ದಾರೆ.

ಇಸ್ರೇಲ್‌ ಯುದ್ಧ: ತಾಯ್ನಾಡಲ್ಲಿ ಯಾರು ಆತಂಕ ಪಡುವ ಅಗತ್ಯವಿಲ್ಲ: ಪ್ರದೀಪ್ ಕೊಯಿಲ

Oct 11 2023, 12:45 AM IST
ಯುದ್ಧ ನಡೆಯುತ್ತಿರುವ ಇಸ್ರೇಲ್‌ನಲ್ಲಿ ದ.ಕ. ಜಿಲ್ಲೆಯವರು ಸಾಕಷ್ಟು ಮಂದಿ ಉದ್ಯೋಗದಲ್ಲಿದ್ದು, ಯುದ್ಧದ ನಡುವೆಯೂ ಎಲ್ಲರೂ ಇಲ್ಲಿ ಸುರಕ್ಷಿತವಾಗಿದ್ದಾರೆ. ಆದ್ದರಿಂದ ತಾಯ್ನಾಡಲ್ಲಿ ಯಾರು ಆತಂಕ ಪಡುವ ಅಗತ್ಯವಿಲ್ಲ.

ಗಡಿ ದಾಟಿ ಬಂದ 1500 ಉಗ್ರರ ಹತ್ಯೆ: ಇಸ್ರೇಲ್‌

Oct 11 2023, 12:45 AM IST
ಗಾಜಾ ಗಡಿಗೆ ಹೊಂದಿಕೊಂಡ ತನ್ನ ದೇಶದ ವ್ಯಾಪ್ತಿಯೊಳಗೆ 1500 ಹಮಾಸ್‌ ಉಗ್ರರ ಶವ ಪತ್ತೆಯಾಗಿದೆ ಎಂದು ಇಸ್ರೇಲ್‌ ಸೇನೆ ಮಂಗಳವಾರ ಮಾಹಿತಿ ನೀಡಿದೆ. ಇದರರ್ಥ ತನ್ನ ಪ್ರದೇಶಗಳಿಗೆ ನುಗ್ಗಿದ ಹಮಾಸ್‌ ಉಗ್ರರನ್ನು ಇಸ್ರೇಲ್‌ ಸೇನೆ ಹತ್ಯೆ ಮಾಡಿದೆ.

ಸಂಕಷ್ಟದ ಈ ಸಮಯದಲ್ಲಿ ಇಸ್ರೇಲ್‌ ಪರ ಭಾರತ: ಮೋದಿ

Oct 11 2023, 12:45 AM IST
ಸಂಕಷ್ಟದ ಈ ಸಮಯದಲ್ಲಿ ಭಾರತೀಯರ ದೃಢ ಬೆಂಬಲ ಇಸ್ರೇಲ್‌ನೊಂದಿಗೆ ಇರಲಿದೆ ಎಂದು ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತೊಮ್ಮೆ ಯುದ್ಧಪೀಡಿತ ಇಸ್ರೇಲ್‌ಗೆ ಅಭಯ ನೀಡಿದ್ದಾರೆ.
  • < previous
  • 1
  • 2
  • 3
  • 4
  • 5
  • 6
  • 7
  • 8
  • 9
  • next >

More Trending News

Top Stories
ಡೆಂಘೀ ವಿರುದ್ಧ ಹೋರಾಟಕ್ಕೆ ಯುರೋಪ್ - ಭಾರತ ವಿಜ್ಞಾನಿಗಳ ಮೈತ್ರಿ
ಪಾಕಿಸ್ತಾನ ರಕ್ಷಿಸುವ ಕೆಲಸ ಮಾಡಿ ಕಾಂಗ್ರೆಸ್ಸಿನಿಂದ ದೇಶಕ್ಕೆ ದ್ರೋಹ: ಜೋಶಿ
2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ
ಕುರ್ಚಿಯಲ್ಲೇ ಬಿಟ್ಟುಹೋಗಿದ್ದ ಡೈರಿಯಲ್ಲಿತ್ತು ಅಚ್ಚರಿಯ ಮಾಹಿತಿ : ಡೈರಿ ರಹಸ್ಯ...
ಇಬ್ಬರು ಪುತ್ರರಿದ್ದ ತಾಯಿಗೆ ಹಸಿರು ಸೀರೆ, ಬಳೆ ಉಡಿ ತುಂಬಿ : ವಂದತಿ!
Asianet
Follow us on
  • Facebook
  • Twitter
  • Koo
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • Koo
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ಮನರಂಜನೆ
  • ವಿಶೇಷ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved