ಹಮಾಸ್ಗೆ ಶಸ್ತ್ರಾಸ್ತ್ರ ನೀಡಿದ್ದು ಇರಾನ್: ಇಸ್ರೇಲ್ ಕಿಡಿ
Oct 26 2023, 01:00 AM ISTಕಳೆದ ಅ.7 ರಂದು ಹಮಾಸ್ ಉಗ್ರರು ಇಸ್ರೇಲ್ ಮೇಲೆ ಏಕಾಏಕಿ ದಾಳಿ ಮಾಡುವ ಮುನ್ನವೇ ಇರಾನ್ ನೇರವಾಗಿ ಹಮಾಸ್ ಉಗ್ರರಿಗೆ ಶಸ್ತ್ರಾಸ್ತ್ರ, ಹಣ, ತರಬೇತಿ ಮತ್ತು ತಾಂತ್ರಿಕ ಜ್ಞಾನ ನೀಡುವ ಮೂಲಕ ಸಹಾಯ ಮಾಡಿದೆ ಎಂದು ಇಸ್ರೇಲ್ ಆರೋಪಿಸಿದೆ.