ರಾಷ್ಟ್ರೀಯ ಕನ್ನಡ ಸಂಸ್ಕೃತಿ ಸಮ್ಮೇಳನಕ್ಕೆ ಡಾ.ಅರ್ಚನಾ ಸರ್ವಾಧ್ಯಕ್ಷೆ
Jun 12 2024, 12:36 AM ISTಕನ್ನಡಪ್ರಭ ವಾರ್ತೆ ಅಥಣಿ ಹೃದಯವಾಹಿನಿ, ಶ್ರೀ ಮಂಜುನಾಥ ಎಜುಕೇಶನ್ ಟ್ರಸ್ಟ್ ಮತ್ತು ಅಂಡಮಾನ್ ಕನ್ನಡಿಗರ ಸಂಘದ ಸಂಯುಕ್ತ ಆಶ್ರಯದಲ್ಲಿ ಎಸ್ಸಾರ್ ಕ್ಯಾಸಲ್ ಸಭಾಂಗಣ ಪೋರ್ಟ್‌ಬ್ಲೇರ್ ಅಂಡಮಾನ್‌ನಲ್ಲಿ ಜೂ.15 ರಂದು ನಡೆಯಲಿರುವ 19ನೇ ರಾಷ್ಟ್ರೀಯ ಕನ್ನಡ ಸಂಸ್ಕೃತಿ ಸಮ್ಮೇಳನಕ್ಕೆ ಸರ್ವಾಧ್ಯಕ್ಷರಾಗಿ ಅಥಣಿಯ ಖ್ಯಾತ ಸಾಹಿತಿ, ಶಿಕ್ಷಕಿ ಡಾ.ಅರ್ಚನಾ ಅಥಣಿ ಆಯ್ಕೆಯಾಗಿದ್ದಾರೆ.