ಸೃಜನಶೀಲತೆಯಲ್ಲಿ ಕನ್ನಡ ಜಗತ್ತಿಗೆ ಮಾದರಿ
Nov 04 2024, 12:28 AM ISTಕನ್ನಡ ಸಾಹಿತ್ಯದ ಮೇಲೆ ಸಂಸ್ಕೃತ, ಪ್ರಾಕೃತ, ಇಂಗ್ಲಿಷ್, ಪೋರಚುದ ಗೀಸ್, ಉರ್ದು , ಅರೇಬಿಕ್ , ಪರ್ಶಿಯನ್ ಮುಂತಾದ ಭಾಷೆಗಳ ಪ್ರಭಾವ ಆಗಾಧವಾಗಿದ್ದರೂ ಕನ್ನಡ ಭಾಷೆಯು ಅವುಗಳನ್ನು ತನ್ನೊಳಗೆ ಜೀರ್ಣಿಸಿಕೊಳ್ಳತ್ತಲೇ ಹೊಸತನದ ಮಾರ್ಗವನ್ನು ರೂಪಿಸಿಕೊಂಡಿದೆ