ಕರ್ನಾಟಕ ರೈತ ಸಂಘದ ಏಕೀಕರಣ ಸಮಿತಿ ತಾಲೂಕು ಘಟಕ ಅಸ್ತಿತ್ವಕ್ಕೆ
Feb 18 2025, 12:31 AM ISTಪ್ರಧಾನ ಕಾರ್ಯದರ್ಶಿಯಾಗಿ ಕೆ.ಪಿ.ದೊಡ್ಡಿ ಪುಟ್ಟಸ್ವಾಮಿ, ಖಜಾಂಚಿಯಾಗಿ ಕುಂಟನಹಳ್ಳಿ ಮರಿಲಿಂಗಯ್ಯ, ಉಪಾಧ್ಯಕ್ಷರಾಗಿ ರಾಮಣ್ಣ, ನಂಜುಂಡೇಗೌಡ, ಖ್ಯಾತಘಟ್ಟ ಅಂದಾನಿ. ವೃತ್ತ ಘಟಕದ ಅಧ್ಯಕ್ಷರಾಗಿ ಗೂಳೂರು ಲಿಂಗರಾಜು, ಪಣ್ಣೆ ದೊಡ್ಡಿ ವೆಂಕಟೇಶ, ಪದಾಧಿಕಾರಿಗಳಾಗಿ ಬೆಸಗರಹಳ್ಳಿ ವೆಂಕಟೇಶ, ಸಿದ್ದೇಗೌಡ, ಮಲ್ಲೇಶ, ಮರಳಿಗ ಶಿವರಾಜು ಆಯ್ಕೆಯಾಗಿದ್ದಾರೆ.