ಕಾರ್ಮಿಕರ ಕೆಲಸ ಕಸಿದ ಹ್ಯಾಟ್ ಸನ್ ಸಂಸ್ಥೆ: ಪ್ರತಿಭಟನೆ
Jan 27 2025, 12:45 AM ISTಹತ್ತಾರು ವರ್ಷಗಳಿಂದ ಕೆಲಸ ಮಾಡುತ್ತಿದ್ದ ಸ್ಥಳೀಯ ಕಾರ್ಮಿಕರನ್ನು ಏಕಾಏಕಿ ತೆಗೆದು ಹಾಕಿ, ಬಿಹಾರ ಮೂಲದ ಕಾರ್ಮಿಕರನ್ನು ನೇಮಿಸಿರುವ ಕ್ರಮ ಖಂಡಿಸಿ ತಾಲೂಕಿನ ಕುಂದೂರು ಹಾಗೂ ಯಕ್ಕನಹಳ್ಳಿಯ ಸಮೀಪದ ಆರೋಕ್ಯ ಹಾಲು, ಮೊಸರು ಪ್ಯಾಕಿಂಗ್ ಕೇಂದ್ರದ (ಹ್ಯಾಟ್ಸನ್) ಮುಂದೆ ನೂರಾರು ಕಾರ್ಮಿಕರು ಭಾನುವಾರ ಪ್ರತಿಭಟನೆ ನಡೆಸಿದ್ದಾರೆ.