ನಗರಸಭೆಯಲ್ಲಿ ಸದಸ್ಯರಿಗಿಂತ ಏಜೆಂಟರ ಕೆಲಸ ಬೇಗ ಆಗುತ್ತೆ: ಸದಸ್ಯರ ಅಸಮಾಧಾನ
May 16 2025, 01:59 AM ISTಪೌರಾಯುಕ್ತ ಗಂಗಾಧರ ಬೆಲ್ಲದ, ಕಳೆದ 8- 10 ವರ್ಷಗಳಿಂದ ಕೆಲವರು ತೆರಿಗೆ ಪಾವತಿಸಿಲ್ಲ. ಇತ್ತೀಚಿನ ಎರಡು ವರ್ಷಗಳ ತೆರಿಗೆ ಕಟ್ಟಿ ಇ ಸ್ವತ್ತು ಪಡೆದುಕೊಂಡಿದ್ದಾರೆ. ಹಿಂದಿನವರ ದಾಖಲಾತಿಗಳು ಸರಿಯಾಗಿ ಸಿಗದ ಹಿನ್ನೆಲೆಯಲ್ಲಿ ಇ ಸ್ವತ್ತು ನೀಡಲು ಸಮಸ್ಯೆಯಾಗುತ್ತಿದೆ. ಎಲ್ಲ ದಾಖಲಾತಿ ಸರಿ ಇದ್ದರೆ ಬೇಗ ಸಿಗುತ್ತೆ. ಇಲ್ಲದಿದ್ದರೆ ಸಮಸ್ಯೆಯಾಗುತ್ತದೆ ಎಂದರು.