ರಾಷ್ಟ್ರೀಯ ಬಾಹ್ಯಾಕಾಶ ದಿನದ ಹಿನ್ನೆಲೆ ಪ್ರಜ್ಞಾನ್ ರೋವರ್ ಇಳಿದ ಚಂದ್ರಯಾನದ ಅಪರೂಪದ ಫೋಟೋ ಬಿಡುಗಡೆ
Aug 25 2024, 02:05 AM ISTಆ.23ರಂದು ಆಚರಿಸಲಾದ ರಾಷ್ಟ್ರೀಯ ಬಾಹ್ಯಾಕಾಶ ದಿನದ ಹಿನ್ನೆಲೆಯಲ್ಲಿ ಚಂದ್ರನ ಮೇಲೆ ಪ್ರಜ್ಞಾನ್ ರೋವರ್ ಇಳಿದ ಮೊದಲ ಕ್ಷಣಗಳನ್ನು ಒಳಗೊಂಡಂತೆ ಚಂದ್ರಯಾನ-3ರ ಹೊಸ ಫೋಟೋಗಳನ್ನು ಇಸ್ರೋ ಬಿಡುಗಡೆ ಮಾಡಿದೆ.