ಬಿಜೆಪಿ ಮುಖಂಡ, ಉದ್ಯಮಿ ಕೃಷ್ಣರಾಜ್ ಹೆಗ್ಡೆ ಆತ್ಮಹತ್ಯೆ
Aug 20 2025, 02:00 AM ISTಸೋಮವಾರ ರಾತ್ರಿ ಬೈಲೂರಿನಿಂದ ಕಾರಿನಲ್ಲಿ ಒಬ್ಬಂಟಿಯಾಗಿ ಗುತ್ತಿನ ಮನೆಗೆ ತೆರಳಿದ್ದ ಅವರು, ಮುಂಜಾನೆ ಮನೆಗೆ ಹಿಂತಿರುಗದ ಕಾರಣ ಕುಟುಂಬದವರು ಹಾಗೂ ಸ್ಥಳೀಯರು ಹುಡುಕಾಟ ನಡೆಸಿದರು. ಹುಡುಕಾಟದ ವೇಳೆ ಅವರ ಕಾರು ಬೀಡಿನ ಹಳೆಯ ಮನೆಯಿಂದ ಸುಮಾರು ಅರ್ಧ ಕಿಲೋಮೀಟರ್ ದೂರದಲ್ಲಿ ಪತ್ತೆಯಾದರೆ, ಮನೆಯಲ್ಲಿ ಕೃಷ್ಣರಾಜ್ ಹೆಗ್ಡೆ ಶವ ಪತ್ತೆಯಾಯಿತು.