ತಿರಂಗಾ ಯಾತ್ರೆ ಮೂಲಕ ಸೈನಿಕರಿಗೆ ಬಿಜೆಪಿ ಅಭಿನಂದನೆ
May 17 2025, 02:21 AM ISTವಿದ್ಯಾರ್ಥಿಗಳು ಬೃಹತ್ ಆಕಾರದ ತ್ರಿವರ್ಣ ಧ್ವಜ ಹಿಡಿದು ಯಾತ್ರೆಯಲ್ಲಿ ಭಾಗಹಿಸಿದ್ದರು. ಪ್ರಾಣ ಬಿಟ್ಟೆವೂ ಕಾಶ್ಮೀರ ಬಿಡೆವೂ, ಭಾರತ ಮಾತಾಕೀ ಜೈ, ಒಂದೇ ಮಾತರಂ, ದೇಶ ಭಕ್ತ ಸೈನಿಕರಿಗೆ ಜೈ, ವೀರ ಸೈನಿಕರಿಗೆ ಜೈ ಎಂಬ ಘೋಷಣೆ ಕೂಗಿದರು.