ರಾಜ್ಯ ಸರ್ಕಾರದ ಅಲ್ಪಸಂಖ್ಯಾತರ ಓಲೈಕೆ ವಿರೋಧಿಸಿ ಬಿಜೆಪಿ ಪ್ರತಿಭಟನೆ
Mar 25 2025, 12:46 AM ISTಮಂತ್ರಿಗಳಿಗೆ ಶಾಸಕರಿಗೆ ಹನಿ ಟ್ರ್ಯಾಪ್ ಗ್ಯಾರಂಟಿ. ಹಿಂದೂಗಳಿಗೆ ಆತ್ಮಹತ್ಯೆ ಭಾಗ್ಯ ಮುಸ್ಲಿಮರಿಗೆ ಶಾದಿಭಾಗ್ಯ, ಬಡವರಿಗೆ ಬೆಲೆ ಏರಿಕೆ ಶೋಷಣೆ ಮುಸ್ಲಿಮರಿಗೆ ಯೋಜನೆಗಳ ಘೋಷಣೆ, ಓಲೈಕೆ ಪಿತಾಮಹ ಸಿದ್ದರಾಮಯ್ಯ ಅವರಿಗೆ ಧಿಕ್ಕಾರ, ಗುತ್ತಿಗೆಯಲ್ಲಿ ಶೇ.4 ಮುಸ್ಲಿಮರಿಗೆ ಮೀಸಲಾತಿ ನೀಡಿದ ಕಾಂಗ್ರೆಸ್ ಸರ್ಕಾರಕ್ಕೆ ಧಿಕ್ಕಾರ, ಹಲಾಲ್ ಸರ್ಕಾರ ತೊಲಗುವರೆಗೂ ಹೋರಾಟ.