ಸಕಲ ಸಾಹಿತ್ಯಕ್ಕೂ ಜಾನಪದ ಮೂಲಾಧಾರ: ಜಿಲ್ಲಾ ಬಿಜೆಪಿ ಮುಖಂಡ ಅರವಿಂದ್
Mar 17 2025, 12:32 AM ISTಸ್ವರ್ಗ ಬೇರೆಲ್ಲೂ ಇಲ್ಲ, ಈ ಭೂಲೋಕದಲ್ಲಿಯೇ ಕಂಡುಕೊಳ್ಳಬೇಕು, ಸಾಧ್ಯವಾದರೆ ಸೃಷ್ಠಿಸಿಕೊಳ್ಳಬೇಕು, ಅಮೃತ ಕನ್ನಡ ಭಾಷೆಯಲ್ಲಿಯೇ ಇದೆ, ಕನ್ನಡಭಾಷೆಗಿರುವ ಐತಿಹ್ಯ, ಸ್ವಾರಸ್ಯ ಮತ್ಯಾವುದೇ ಭಾಷೆಗಿಲ್ಲ ಎನ್ನುವುದನ್ನು ಅರಿಯಬೇಕು.