ಶಾ ದೆಹಲಿಗೆ ಕರೆದಿದ್ದಾರೆ, ಬಿಜೆಪಿ ಗೊಂದಲ ಶೀಘ್ರ ಇತ್ಯರ್ಥ
Mar 10 2025, 12:17 AM ISTರಾಜ್ಯ ಬಿಜೆಪಿಯಲ್ಲಿ ಭಿನ್ನಾಭಿಪ್ರಾಯ ಬೆಳವಣಿಗೆಗಳ ಹಿನ್ನೆಲೆ ಶೀಘ್ರವೇ ದೆಹಲಿಗೆ ಬರುವಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದು, ಪಕ್ಷದಲ್ಲಿ ಎಲ್ಲವನ್ನೂ ನಮ್ಮ ರಾಷ್ಟ್ರೀಯ ನಾಯಕರು ಸರಿಪಡಿಸುವ ಸಂಪೂರ್ಣ ವಿಶ್ವಾಸ ನಮಗಿದೆ ಎಂದು ಹರಿಹರ ಕ್ಷೇತ್ರ ಬಿಜೆಪಿ ಶಾಸಕ ಬಿ.ಪಿ.ಹರೀಶ ದಾವಣಗೆರೆಯಲ್ಲಿ ಹೇಳಿದ್ದಾರೆ.