ಚಿತ್ರದುರ್ಗದಾದ್ಯಂತ ಮಳೆ ಆರ್ಭಟ; ವಿವಿ ಸಾಗರ ಜಲಾಶಯಕ್ಕೆ ಒಂದು ಟಿಎಂಸಿ ನೀರು
May 22 2024, 12:50 AM ISTಚಿತ್ರದುರ್ಗ ಜಿಲ್ಲೆಯಾದ್ಯಂತ ಮಳೆ ಮುಂದುವರಿದಿದ್ದು, ಹೊಸದುರ್ಗದಲ್ಲಿ ಹೆದ್ದಾರಿಯೇ ಕೊಚ್ಚಿ ಹೋಗಿದೆ. ಇನ್ನು, ಚಳ್ಳಕೆರೆಯಲ್ಲಿ ಸಿಡಿಲೆರಗಿ ಕಾರ್ಮಿಕ ಮಹಿಳೆಯೊಬ್ಬ ಸಾವನ್ನಪ್ಪಿದ್ದು, ಅಲ್ಲಿ ಮನೆ ಹಾನಿ ಹಾಗೂ ಫಸಲಿಗೂ ಸಂಚಕಾರ ತಂದಿದೆ.