ಧಾರಾಕಾರ ಮಳೆ: ರೈತನ ಕೈಹಿಡಿದ ವರುಣ ದೇವ..!
May 24 2024, 12:45 AM ISTಕಳೆದ ಮೂರ್ನಾಲ್ಕು ತಿಂಗಳಿಂದ ಬಿಸಿಲಿನ ತಾಪ ಹೆಚ್ಚಾಗಿದೆ. ಜನಜಾನುವಾರುಗಳಿಗೆ ನೀರಿಲ್ಲದೆ, ಬೋರ್ವೆಲ್ಗಳೆಲ್ಲ ಬತ್ತಿ ಹೋಗಿದ್ದವು, ಬುಧವಾರ ರಾತ್ರಿ ಬಿದ್ದ ಧಾರಾಕಾರ ಮಳೆಗೆ ತಾಯೂರು ಗ್ರಾಪಂಗೆ ಸೇರಿದ ಈಶ್ವರಗೌಡನಹಳ್ಳಿ ಕೆರೆಗಳು ಒಂದೇ ರಾತ್ರಿಯಲ್ಲಿ ತುಂಬಿದೆ. ಈ ಕ್ಷೇತ್ರದಲ್ಲಿ ರೈತರು ಹೊಲಗದ್ದೆಗಳಲ್ಲಿ ಬಿತ್ತನೆ ಕಾರ್ಯದಲ್ಲಿ ಸಂತೋಷವಾಗಿ ತೊಡಗಿದ್ದಾರೆ. ರೈತರು ಅಲ್ಪಸಲ್ಪ ಬೆಳೆಗಳು, ಮಳೆಯಿಂದ ಜೀವ ತುಂಬಿಕೊಂಡಿವೆ.