ಮಳೆ ನೀರು ಸಮರ್ಪಕ ಬಳಸಿದರೆ ಜಲಕ್ಷಾಮ ಎದುರಾಗದು: ಶ್ರೀಪಡ್ರೆ
Jun 03 2024, 12:30 AM ISTಜಲಸಾಕ್ಷರತೆಯ ಜಾಗೃತಿ ಮೂಡಿಸುವ ಕೊಂಕಣಿ ಗೀತೆಯ ವೀಡಿಯೋವನ್ನು ಅನಾವರಣಗೊಳಿಸಿದ ಶ್ರೀಪಡ್ರೆ ಅವರು, ಹಾಡು ಸೊಗಸಾಗಿ ಮೂಡಿಬಂದಿದೆ. ಇದು ಕನ್ನಡ, ತುಳು ಮತ್ತು ಮಲಯಾಳಂ ಭಾಷೆಗಳಲ್ಲಿಯೂ ಮೂಡಿಬರಲಿ ಎಂದು ಆಶಿಸಿದರು.