ದಾವಣಗೆರೆ ಕರ್ನಾಟಕದ ಸಂಸ್ಕೃತಿಯ ಕೇಂದ್ರವಾಗಲಿ: ಮುಖ್ಯಮಂತ್ರಿ ಚಂದ್ರು
Mar 16 2025, 01:48 AM ISTದಾವಣಗೆರೆಯಲ್ಲಿ ರಂಗಭೂಮಿಯ ಥಿಯೇಟರ್ ಮ್ಯೂಸಿಯಂ, ಸಮುಚ್ಛಯ ಅವಶ್ಯಕವಾಗಿ ಆಗಬೇಕಿದ್ದು, ಕರ್ನಾಟಕದ ರಂಗ ಸಂಸ್ಕೃತಿಯ ಕೇಂದ್ರವೂ ಇಲ್ಲಿ ಆಗಬೇಕಾಗಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ, ಹಿರಿಯ ನಟ ಮುಖ್ಯಮಂತ್ರಿ ಚಂದ್ರು ಹೇಳಿದರು.