ಮೈಸೂರು ಸ್ಯಾಂಡಲ್ ಸೋಪ್ ಪ್ರಚಾರಕ್ಕೆ ತಮ್ಮನ್ನಾ ಭಾಟಿಯಾ ನೇಮಕಕ್ಕೆ ಖಂಡನೆ
May 26 2025, 12:04 AM ISTಕನ್ನಡ ಹಾಗೂ ಕನ್ನಡ ಭಾಷೆ ಬಾರದವರು, ಮೈಸೂರು ರಾಜಮನೆತನದ ಕಾಲದಿಂದ ಹೆಸರು ವಾಸಿಯಾದ ಮೈಸೂರು ಸ್ಯಾಂಡಲ್ ಸೋಪಿನ ಮಹತ್ವ ತಿಳಿಯದ ನಟಿ ತಮನ್ನಾ ಅವರಿಗೆ ಪ್ರಚಾರಕಿ ಪಟ್ಟ ನೀಡಿ ಜನರ ತೆರಿಗೆ ಹಣ ಬಳಿಸಿಕೊಂಡು 6 ಕೋಟಿಗೂ ಅಧಿಕ ಹಣ ನೀಡಿರುವುದು ಸರಿಯಲ್ಲ.