• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • All

ಜಾಗತಿಕ ಒಳಿತಿಗೆ ಯೋಗ ಪ್ರಬಲ ಅಸ್ತ್ರ: ಮೋದಿ

Jun 22 2024, 12:54 AM IST
‘ನಾನಾ ದೇಶಗಳು ಇಂದು ಜಾಗತಿಕ ಒಳಿತಿಗೆ ಯೋಗವನ್ನು ಒಂದು ಪ್ರಬಲ ಅಸ್ತ್ರವಾಗಿ ನೋಡುತ್ತಿವೆ. ಯೋಗವನ್ನು ನಾವು ಕೇವಲ ಆಧ್ಯಾತ್ಮಿಕ ವಿಷಯವಾಗಿ ನೋಡದೆ ಇದನ್ನು ವಿಜ್ಞಾನವಾಗಿ ಪರಿಗಣಿಸಿದರೆ ವೈಯಕ್ತಿಕವಾಗಿಯೂ ನಮಗೆ ಸಾಕಷ್ಟು ಲಾಭವಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ವಿಶ್ವಾದ್ಯಂತ ಯೋಗಕಲೆ ವಿಸ್ತರಿಸಿದ ಮೋದಿ: ಹರೀಶ್

Jun 22 2024, 12:50 AM IST
ಭಾರತಕ್ಕೆ ಸೀಮಿತವಾಗಿದ್ದ ಯೋಗವನ್ನು ವಿಶ್ವದಾದ್ಯಂತ ವಿಸ್ತರಿಸಿದ ಕೀರ್ತಿ ಪ್ರಧಾನಿ ಮೋದಿಯವರಿಗೆ ಸಲ್ಲುತ್ತದೆ ಎಂದು ಶಾಸಕ ಬಿ.ಪಿ. ಹರೀಶ್ ಹೇಳಿದ್ದಾರೆ.

ಪ್ರಧಾನಿ ಮೋದಿ ಸೋತಿದ್ದರೆ ಅದು ಭಾರತದ ಸೋಲಾಗುತ್ತಿತ್ತು: ಸಿ.ಟಿ. ರವಿ

Jun 22 2024, 12:47 AM IST
ಕೊಪ್ಪ, ವಿಪಕ್ಷಗಳ ಅಪಪ್ರಚಾರದ ನಡುವೆಯೂ ನರೇಂದ್ರ ಮೋದಿಯವರು ೩ನೇ ಬಾರಿ ಪ್ರಧಾನಮಂತ್ರಿಯಾಗಿ ಆಯ್ಕೆಯಾಗಿದ್ದಾರೆ. ಈ ಬಾರಿ ಸೋತಿದ್ದರೆ ಅದು ಭಾರತದ ಸೋಲಾಗುತ್ತಿತ್ತು ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಹೇಳಿದರು.

ಇಂದು ಕಾಶ್ಮಿರದಲ್ಲಿ ಮೋದಿ ಯೋಗ

Jun 21 2024, 01:04 AM IST
ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಶ್ರೀನಗರದಲ್ಲಿರುವ ದಾಲ್‌ ಸರೋವರ ತೀರದಲ್ಲಿನ ಶೇರ್‌-ಇ-ಕಾಶ್ಮೀರ ಇಂಟರ್‌ನ್ಯಾಷನಲ್ ಕಾನ್ಫರೆನ್ಸ್‌ ಸೆಂಟರ್‌ನಲ್ಲಿ ಯೋಗ ಮಾಡಲಿದ್ದಾರೆ.

ಮೋದಿ ಪ್ರಧಾನಮಂತ್ರಿಯಾಗದಿದ್ದರೆ ದೇಶದ ಪರಿಸ್ಥಿತಿ ಊಹಿಸಲು ಸಾಧ್ಯವಿಲ್ಲವಾಗಿತ್ತು: ಬೊಮ್ಮಾಯಿ

Jun 21 2024, 01:03 AM IST
ಮೋದಿಯವರು ಮೂರನೇಯ ಬಾರಿ ಪ್ರಧಾನಮಂತ್ರಿಯಾಗದೇ ಹೋಗಿದ್ದರೆ ದೇಶದ ಪರಿಸ್ಥಿತಿಯನ್ನು ಊಹಿಸಲು ಸಾಧ್ಯವಿಲ್ಲವಾಗಿತ್ತು ಎಂದು ಹಾವೇರಿ-ಗದಗ ಸಂಸದ, ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.

ಮೋದಿ ಸರ್ಕಾರದಿಂದ ರೈತರಿಗೆ ಬೆಂಬಲ ಬೆಲೆ ಬಂಪರ್‌ ಕೊಡುಗೆ

Jun 20 2024, 01:03 AM IST
ಭತ್ತ, ರಾಗಿ, ತೊಗರಿ, ಹತ್ತಿ, ಶೇಂಗಾ ಬೆಂಬಲ ಬೆಲೆ ಭರ್ಜರಿ ಏರಿಕೆಯಾಗಿದ್ದು, ಪ್ರಧಾನಿ ಮೋದಿ ಅಧ್ಯಕ್ಷತೆಯ ಸಂಪುಟದ ಮಹತ್ವದ ನಿರ್ಧಾರವನ್ನು ಪ್ರಕಟಿಸಿದೆ.

ವಿಕಸಿತ ಭಾರತಕ್ಕಾಗಿ ಮೂರನೇ ಬಾರಿ ಮೋದಿ ಪ್ರಧಾನಿಯಾಗಿ ಆಯ್ಕೆ: ಬಿ.ವೈ ರಾಘವೇಂದ್ರ

Jun 20 2024, 01:03 AM IST
ರಟ್ಟೀಹಳ್ಳಿ ತಾಲೂಕಿನ ಮಾಸೂರ ಗ್ರಾಮದ ಜಗಜ್ಯೋತಿ ಸಾಂಸ್ಕೃತಿಕ ಭವನದಲ್ಲಿ ನೂತನ ಸಂಸದರಾದ ಬಿ.ವೈ. ರಾಘವೇಂದ್ರ ಹಾಗೂ ಬಸವರಾಜ ಬೊಮ್ಮಾಯಿ ಅವರನ್ನು ಸನ್ಮಾನಿಸಲಾಯಿತು.

ಭಾರತ ಜಾಗತಿಕ ಜ್ಞಾನ ಕೇಂದ್ರ ಆಗಬೇಕು: ಮೋದಿ

Jun 20 2024, 01:02 AM IST

  ಬೆಂಕಿಯು ಪುಸ್ತಕ ಸುಡಬಹುದು, ಜ್ಞಾನವನ್ನಲ್ಲ ಎಂದು ನಳಂದಾ ವಿವಿ ನೂತನ ಕ್ಯಾಂಪಸ್‌ ಲೋಕಾರ್ಪಣೆ ಬಳಿಕ ಮೋದಿ ಕರೆ ನೀಡಿದ್ದಾರೆ. 1749 ಕೋಟಿ ರು. ವೆಚ್ಚದಲ್ಲಿ ನಳಂದಾ ವಿವಿ ಹೊಸ ಕ್ಯಾಂಪಸ್‌ 17 ದೇಶಗಳ ಸಹಭಾಗಿತ್ವದಲ್ಲಿ ಸ್ಥಾಪನೆಯಾಗಿದೆ.

ನಾನು ಗಂಗಾಮಾತೆಯ ದತ್ತುಪುತ್ರ: ಮೋದಿ

Jun 19 2024, 01:10 AM IST
ನಮ್ಮ ಹ್ಯಾಟ್ರಿಕ್‌ ಗೆಲುವು ಅಭೂತಪೂರ್ವವಾಗಿದ್ದು ಪ್ರಜಾಪ್ರಭುತ್ವವಿರುವ ದೇಶಗಳಲ್ಲಿ ಸತತ 3ನೇ ಜಯ ಅಪರೂಪವಾಗಿದೆ. ಗಂಗೆ, ವಿಶ್ವನಾಥರೇ ನನ್ನನ್ನು ಆಶೀರ್ವದಿಸಿದ್ದಾರೆ. ಈ ಮೂಲಕ ಸತತ 3ನೇ ಜಯ ಇತಿಹಾಸ ಸೃಷ್ಟಿಸಿದೆ ಎಂದು ಪ್ರಧಾನಿ ಮೋದಿ ತಿಳಿಸಿದರು.

ನಾಳೆಯಿಂದ ಮೋದಿ 2 ದಿನ ಕಾಶ್ಮೀರಕ್ಕೆ: ಯೋಗ ದಿನದಲ್ಲಿ ಭಾಗಿ

Jun 19 2024, 01:06 AM IST
3ನೇ ಬಾರಿ ಪ್ರಧಾನಿ ಆದ ನಂತರ ಮೊದಲ ಬಾರಿಗೆ ಭೇಟಿ ನೀಡುತ್ತಿದ್ದು, ಜೂ.21ರಂದು ಅಂತಾರಾಷ್ಟ್ರೀಯ ಯೋಗ ದಿನದಲ್ಲಿ ಭಾಗಿಯಾಗಲಿದ್ದಾರೆ.
  • < previous
  • 1
  • ...
  • 68
  • 69
  • 70
  • 71
  • 72
  • 73
  • 74
  • 75
  • 76
  • ...
  • 191
  • next >

More Trending News

Top Stories
ತಿಂಗಳಿಗೆ 10,000 ರು. ಉಳಿಸಿದ ಮಾತ್ರಕ್ಕೆ ಶ್ರೀಮಂತರಾಗಲ್ಲ!
ರಾಜ್ಯದಲ್ಲಿ 3 ದಿನ ಮಳೆ : 5 ಜಿಲ್ಲೆ ಯೆಲ್ಲೋ ಅಲರ್ಟ್‌
ಫಿಲ್ಮ್ ಸಿಟಿ ನಿರ್ಮಾಣಕ್ಕೆ ಡಿಪಿಆರ್‌ ಸಿದ್ಧ : ಸಿಎಂ ಸಿದ್ದರಾಮಯ್ಯ
ಪ್ರಶಸ್ತಿ ಪಡೆದ ಸಿನಿಮಾಗಳು, ನಟ, ನಟಿಯರು
180 ಸ್ಥಳೀಯ ಸಂಸ್ಥೆಗಳ ಚುನಾವಣೆ ಸದ್ಯಕ್ಕೆ ಕಷ್ಟ : ಕೋರ್ಟ್‌ಗೆ ಸರ್ಕಾರ
Asianet
Follow us on
  • Facebook
  • Twitter
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ಮನರಂಜನೆ
  • ವಿಶೇಷ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved