ಬಾಲ್ಯದಲ್ಲಿ ನಾನು ತಟ್ಟೆ, ಲೋಟ ತೊಳೆದು ಬೆಳೆದಿದ್ದೇನೆ: ಮೋದಿ
May 27 2024, 01:13 AM ISTಬಾಲ್ಯದಲ್ಲಿ ತಟ್ಟೆ, ಲೋಟ ತೊಳೆದು, ಜನರಿಗೆ ಚಹಾ ನೀಡುತ್ತಾ ನಾನು ಬೆಳೆದು ಬಂದಿದ್ದೇನೆ. ಮೋದಿ ಹಾಗೂ ಚಹಾ ನಡುವಿನ ಬಾಂಧವ್ಯ ತುಂಬಾ ಆಳವಾದುದು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಮತ್ತೊಮ್ಮೆ ತಮ್ಮ ಬಾಲ್ಯವನ್ನು ಸ್ಮರಿಸಿದ್ದಾರೆ.