ಕೋಟ ಗೆಲುವಿಗೆ ಮೋದಿ, ಹಿಂದುತ್ವ, ಜೆಪಿ ಹೆಗ್ಡೆ ಸೋಲಿಗೆ ಅಸಮಾಧಾನ ಕಾರಣ!
Jun 05 2024, 12:30 AM ISTಹೆಗ್ಡೆ ಅವರು ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರಿ, ಅಲ್ಲಿ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿದ್ದು, ಮತ್ತೆ ಚುನಾವಣೆಗಾಗಿಯೇ ಕಾಂಗ್ರೆಸ್ ಸೇರಿದ್ದು, ಕ್ಷೇತ್ರದ ಕಾಂಗ್ರೆಸ್ ವಲಯದಲ್ಲಿ ಅಸಮಾಧಾನಕ್ಕೆ ಕಾರಣವಾಗಿತ್ತು. ಇದು ಅವರ ಮತ ಗಳಿಕೆಗೆ ತೊಡಕಾಯಿತು ಎನ್ನುವ ಅಭಿಪ್ರಾಯ ಇದೆ.