• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • All

ಬಿಬಿಎಂಪಿಯಿಂದಲೇ ಕನ್ನಡದ ಕಗ್ಗೊಲೆ! - ನಮ್ಮ ರಸ್ತೆ ಕಾರ್ಯಾಗಾರದಲ್ಲಿ ಎಲ್ಲವೂ ಇಂಗ್ಲಿಷ್‌ ಮಯ

Feb 21 2025, 09:29 AM IST

ಬಿಬಿಎಂಪಿಯು ಆಯೋಜಿಸಿದ್ದ ನಮ್ಮ ರಸ್ತೆ ಕಾರ್ಯಾಗಾರದಲ್ಲಿ ಕನ್ನಡ ಭಾಷೆ ಕಡೆಗಣಿಸಿ ಇಂಗ್ಲಿಷ್‌ಗೆ ಪ್ರಾಧ್ಯಾನತೆ ನೀಡುವ ಜತೆಗೆ ಅಲ್ಲಲ್ಲಿ ಬಳಕೆ ಮಾಡಿದ ದೋಷ ಪೂರಿತ ಕನ್ನಡದ ಸಾಲುಗಳು ಕನ್ನಡಾಭಿಮಾನಿಗ‍ಳ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ರಸ್ತೆ ಅಗಲೀಕರಣಕ್ಕಾಗಿ ಅರಮನೆ ಮೈದಾನ ಜಾಗಕ್ಕೆ ಟಿಡಿಆರ್‌ : ಪರ್ಯಾಯ ಮಾರ್ಗಕ್ಕೆ ಸರ್ಕಾರ ಶೋಧ

Feb 21 2025, 01:45 AM IST

ರಸ್ತೆ ಅಗಲೀಕರಣಕ್ಕಾಗಿ ಬೆಂಗಳೂರು ಅರಮನೆ ಮೈದಾನದ 15.7 ಎಕರೆ ಜಾಗಕ್ಕೆ ₹3,011 ಕೋಟಿ ಟಿಡಿಆರ್ ಪರಿಹಾರ ನೀಡುವುದರಿಂದ ಪಾರಾಗಲು   ಸುಪ್ರೀಂ ಕೋರ್ಟ್‌ ಹಿರಿಯ ವಕೀಲರು ಹಾಗೂ ಕಾನೂನು ತಜ್ಞರೊಂದಿಗೆ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ಚರ್ಚೆ ನಡೆಸಲಾಗಿದೆ.

ಸಂಪಿಗೆಪುರ ಗ್ರಾಮಸ್ಥರಿಂದಲೇ ಚಂದಾ ಹಾಕಿ ರಸ್ತೆ ದುರಸ್ತಿ!

Feb 21 2025, 12:50 AM IST
ಗುಂಡ್ಲುಪೇಟೆ ತಾಲೂಕಿನ ಸಂಪಿಗೆಪುರ-ಕಬ್ಬಹಳ್ಳಿ ರಸ್ತೆಗೆ ಗ್ರಾಮಸ್ಥರು ಹಾಕಿಸಿದ್ದ ಮಣ್ಣು ತಳ್ಳುತ್ತಿರುವ ಜೆಸಿಬಿ.

ಕಾಂಕ್ರಿಟ್ ರಸ್ತೆ ಕಾಮಗಾರಿಗೆ ನಗರಸಭಾಧ್ಯಕ್ಷ ಶೇಷಾದ್ರಿ ಚಾಲನೆ

Feb 21 2025, 12:49 AM IST
ರಾಮನಗರ: ಅಗ್ರಹಾರ ಮುಖ್ಯರಸ್ತೆಯ 147 ಮೀಟರ್ ಉದ್ದದ ರಸ್ತೆ ಕಾಮಗಾರಿಗೆ ಚಾಲನೆ ನೀಡಲಾಗಿದೆ. ರಸ್ತೆಯ ಎರಡೂ ಬದಿಯಲ್ಲಿ ಸಿಮೆಂಟ್ ಪೈಪುಗಳನ್ನು ಅಳವಡಿಸಲಾಗುತ್ತಿದೆ. ಮುಂದಿನ ದಿನಗಳಲ್ಲ ಕೇಬಲ್ ಗಳನ್ನು ಈ ಪೈಪುಗಳ ಮೂಲಕವೇ ಅಳವಡಿಸಬೇಕಾಗುತ್ತದೆ ಎಂದು ನಗರಸಭೆ ಅಧ್ಯಕ್ಷ ಕೆ.ಶೇಷಾದ್ರಿ ಹೇಳಿದರು

ರಾಣಿಬೆನ್ನೂರು ನಗರಸಭೆ ಬಜೆಟ್‌ ಮಂಡನೆ, ರಸ್ತೆ, ಚರಂಡಿ, ಸ್ಮಶಾನ ಅಭಿವೃದ್ಧಿಗೆ ಆದ್ಯತೆ

Feb 21 2025, 12:45 AM IST
ಬಜೆಟ್ ಮಂಡನೆ ನಂತರ ಶಾಸಕ ಪ್ರಕಾಶ ಕೋಳಿವಾಡ ಮಾತನಾಡಿ, ಪ್ರಸಕ್ತ ಸಾಲಿನ ನಗರಸಭೆ ಬಜೆಟ್ ಉತ್ತಮ ಅಂಶಗಳನ್ನು ಒಳಗೊಂಡಿದ್ದು ನಗರದ ಸರ್ವತೋಮುಖ ಅಭಿವೃದ್ಧಿಗೆ ಪೂರಕವಾಗಿದೆ ಎಂದರು.

ಅಜೆಕಾರು-ಎಣ್ಣೆಹೊಳೆ: ಐದು ಕಿ.ಮೀ. ವ್ಯಾಪ್ತಿ ರಸ್ತೆ ಸ್ವಚ್ಛತಾ ಅಭಿಯಾನ

Feb 20 2025, 12:47 AM IST
ಕಾರ್ಕಳ ಎಂಪಿಎಂ ಕಾಲೇಜು ರಾಷ್ಟ್ರೀಯ ಸೇವಾಯೋಜನೆ ಘಟಕ, ಬಾಂಧವ್ಯ ಯುವಕ ಮಂಡಲ ಮಂಗಳಾನಗರ, ಮರ್ಣೆ ಗ್ರಾಮ ಪಂಚಾಯತಿ, ಹಾಗೂ ಶೌರ್ಯ ವಿಪತ್ತು ತಂಡ ಅಜೆಕಾರು ಘಟಕ ಸಹಯೋಗದೊಂದಿಗೆ ಅಜೆಕಾರು ಬಸ್ ನಿಲ್ದಾಣ ದಿಂದ ಎಣ್ಣೆಹೊಳೆ ಏತ ನೀರಾವರಿ ಯೊಜನೆಯ ಪಂಪ್ ಹೌಸ್ ವರೆಗೆ ಒಟ್ಟು ಐದು ಕಿ.ಮೀ. ದೂರದ ವರೆಗೆ ಬೃಹತ್ ಸ್ವಚ್ಛತಾ ಆಬಿಯಾನ ಕಾರ್ಯಕ್ರಮ ನಡೆಯಿತು.

‘ರಸ್ತೆ ಸುರಕ್ಷತೆ’ ಜಾಗೃತಿಗಾಗಿ ಮಾ.1ಕ್ಕೆ ಸೇಫಥಾನ್‌ ಜಾಥಾ

Feb 19 2025, 01:17 AM IST
ರಸ್ತೆ ಸುರಕ್ಷತೆ ಕುರಿತಂತೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಸಾರಿಗೆ ಇಲಾಖೆಯು ಸಲುವಾಗಿ ಪೊಲೀಸ್‌ ಇಲಾಖೆ, ಯುವ ಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಯೋಗದಲ್ಲಿ ಮಾ. 1ರಂದು ಸೇಫಥಾನ್‌ 2025 ಜಾಗೃತಿ ಜಾಥಾ ಆಯೋಜಿಸಿದೆ.

ರಸ್ತೆ ಅಗಲೀಕರಣ, ಅಭಿವೃದ್ಧಿ ಕಾರ್ಯಗಳಿಗೆ ಒಪ್ಪಿಗೆ

Feb 19 2025, 12:50 AM IST
ಪಟ್ಟಣದ ಪುರಸಭೆ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಪುರಸಭೆ ಅಧ್ಯಕ್ಷ ಭಟ್ಟ ಪ್ರಸಾದ್ ಅಧ್ಯಕ್ಷತೆಯಲ್ಲಿ ಸಾಮಾನ್ಯ ಸಭೆ ಜರುಗಿತು.

ರಸ್ತೆ ಅಗಲೀಕರಣ: ಪ್ರಭಾವಿಗಳ ಕಟ್ಟಡ ಸೇಫ್‌

Feb 19 2025, 12:46 AM IST
ಕೆಜಿಎಫ್‌ನಲ್ಲಿ ರಸ್ತೆ ಅಗಲೀಕರಣಕ್ಕೆ ಅಡ್ಡಲಾಗಿರುವ ವಾಣಿಜ್ಯ ಮಳಿಗೆಳನ್ನು ತೆರವುಗೊಳಿಸಿದ್ದು, ಶಾಸಕರ ಆಪ್ತರಿಗೆ ಸೇರಿದ ಡಿಸಿಸಿ ಬ್ಯಾಂಕ್ ಕಟ್ಟಡ, ಬಲಿಷ್ಠರ ವಾಣಿಜ್ಯ ಮಳಿಗೆಗಳು, ಕಾಂಗ್ರೆಸ್ ಪಕ್ಷದ ನಿವೇಶನ ಪುಟ್‌ಪಾತ್ ಜಾಗವನ್ನು ಅಕ್ರಮಿಸಿಕೊಂಡಿವೆ. ಲೋಕೋಪಯೋಗಿ ಿಲಾಖೆಗೆ ಸೇರಿದ ಜಾಗ ಒತ್ತುವರಿಯನ್ನೂ ತೆರವು ಮಾಡಿಸಿಲ್ಲ.

ರಸ್ತೆ ಅಗಲೀಕರಣಕ್ಕೆ ಕೌನ್ಸಿಲ್ ಆಕ್ಷೇಪಣೆ ಸಾಧ್ಯತೆ

Feb 18 2025, 12:35 AM IST
ಚಿತ್ರದುರ್ಗ ನಗರದಲ್ಲಿರುವ ಅವೈಜ್ಞಾನಿಕ ಡಿವೈಡರ್‌ನಲ್ಲಿ ಗಿಡಗಳ ನೆಟ್ಟಿರುವುದು.
  • < previous
  • 1
  • ...
  • 31
  • 32
  • 33
  • 34
  • 35
  • 36
  • 37
  • 38
  • 39
  • ...
  • 127
  • next >

More Trending News

Top Stories
ರಾಜ್ಯದಲ್ಲಿ ಆ.15ರ ಬಳಿಕ ಭಾರೀ ಮಳೆ
ಮೈಸೂರು ಅರಮನೆ ಪ್ರವೇಶಿಸಿದ ಗಜಪಡೆ
ಪ್ರಧಾನಿ ನರೇಂದ್ರ ಮೋದಿ ನಮ್ಮ ದೇಶಕ್ಕೆ ದೇವರು ಮತ್ತು ಅಲ್ಲಾ ಕೊಟ್ಟಿರುವ ಉಡುಗೊರೆ : ಮೊಹಮ್ಮದ್ ಗೌಸ್
ಈ ಬಾರಿಯೂ ದಸರಾ ಅದ್ಧೂರಿ ಆಚರಣೆ : ಡಾ.ಎಚ್.ಸಿ. ಮಹದೇವಪ್ಪ
ಕಪೆಕ್ ಮೂಲಕ ಪಿಎಂಎಫ್​ಎಂಇ ಉದ್ಯಮಿಗಳ ಪ್ರೊಫೆಸರ್ ಆದ ಸಿದ್ದಪ್ಪ..!
Asianet
Follow us on
  • Facebook
  • Twitter
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ವಿಶೇಷ
  • ಮನರಂಜನೆ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved