ಆಫ್ ಸೀಸನ್ ಲಿಚ್ಚಿ ಕೃಷಿಯಿಂದ ರೈತರ ಆದಾಯ ದ್ವಿಗುಣ!
Dec 08 2023, 01:45 AM ISTಉತ್ತರ ಭಾರತದಲ್ಲಿ ಹೆಚ್ಚು ಲಿಚ್ಚಿಯನ್ನು ಬೆಳೆಯುತ್ತಾರೆ. ಅಲ್ಲಿನ ರೈತರಿಗೆ ಕೆ.ಜಿಗೆ 70ರಿಂದ 100 ರುಪಾಯಿ ಸಿಗುತ್ತದೆ. ಆದರೆ ನಮ್ಮ ಪ್ರದೇಶದಲ್ಲಿ ಆಫ್ ಸೀಸನ್ ಲಿಚ್ಚಿಯಿಂದಾಗಿ ಪ್ರತಿ ಕೆ.ಜಿಗೆ 200ರಿಂದ 250 ರು. ವರೆಗೆ ರೈತರಿಗೆ ಆದಾಯ ದೊರಕುತ್ತದೆ. ಆದ್ದರಿಂದ ಇದು ಲಾಭದಾಯಕವಾದ ಹಣ್ಣಿನ ಕೃಷಿಯಾಗಿದೆ. ಈ ಹಣ್ಣಿಗೆ ಭಾರಿ ಬೇಡಿಕೆ ಇದ್ದು, ಉತ್ಪಾದನೆ ಹೆಚ್ಚಳವಾಗಬೇಕಿದೆ ಎಂಬುದು ಹಣ್ಣಿನ ವಿಜ್ಞಾನಿಗಳ ಅಭಿಪ್ರಾಯ.