ಗುಜರಾತ್‌ನಲ್ಲಿ ವಾಯುಭಾರ ಕುಸಿತ - ಮಳೆಯ ಆರ್ಭಟ: ರಾಜ್ಯಕ್ಕೆ ಚಂಡಮಾರುತ ಅಸ್ನಾ ಆತಂಕ
Aug 31 2024, 01:31 AM ISTಗುಜರಾತ್‌ನಲ್ಲಿ ಭಾರಿ ಮಳೆಗೆ ಕಾರಣವಾಗಿದ್ದ ವಾಯುಭಾರ ಕುಸಿತ ಚಂಡಮಾರುತವಾಗಿ ಪರಿವರ್ತನೆಗೊಂಡಿದ್ದು, ರಾಜ್ಯಕ್ಕೆ ಮತ್ತಷ್ಟು ಮಳೆಯ ಆತಂಕ ಎದುರಾಗಿದೆ. ಈ ಚಂಡಮಾರುತಕ್ಕೆ ‘ಅಸ್ನಾ’ ಎಂದು ಹೆಸರಿಡಲಾಗಿದೆ. 1976ರ ಬಳಿಕ ಆಗಸ್ಟ್ ತಿಂಗಳಿನಲ್ಲಿ ಅರಬ್ಬೀ ಸಮುದ್ರದಲ್ಲಿ ಕಾಣಿಸಿಕೊಂಡ ಮೊದಲ ಚಂಡಮಾರುತ ಇದಾಗಿದೆ.