ಬೈಕ್ಗಳಿಗೆ ಕರ್ಕಶ ಶಬ್ಧದ ದುಬಾರಿ ಬೆಲೆಯ ಸೈಲೆನ್ಸರ್ಗಳನ್ನು ಅಳವಡಿಸಿಕೊಂಡರೆ ‘ಬುಲ್ಡೋಜರ್ ಶಿಕ್ಷೆ’
Aug 29 2024, 01:00 AM ISTಒಂದು ಬೈಕ್ ಸೈಲೆನ್ಸರ್ 50 ಸಾವಿರ ರು.ಗಳು. ಕೆಲವರು 20 ಸಾವಿರ, 25 ಸಾವಿರ ರೂಪಾಯಿ ಕೊಟ್ಟು ಸೈಲೆನ್ಸರ್ ಹಾಕಿಸಿರುತ್ತಾರೆ. ಅದೇ ದುಡ್ಡನ್ನು ಕೊಟ್ಟು ಪುಸ್ತಕಗಳನ್ನು ಖರೀದಿಸಿ ಓದಿ, ಮತ್ತು ಅನಾಥ, ವೃದ್ದಾಶ್ರಮಗಳಿಗೆ ಸಹಾಯ ಮಾಡಿ ಅಥವಾ ಪ್ರಾಣಿ ಹಾಗೂ ಪಕ್ಷಿಗಳಿಗೆ ಆಹಾರ ನೀಡಲು ಬಳಸಲಿ