ಎಚ್ಐವಿ ಸೋಂಕಿತರಿಗೆ ಶಿಕ್ಷೆ ನೀಡುವುದಕ್ಕಿಂತ ಅಪ್ಪಿಕೊಳ್ಳೋಣ: ಡಾ.ಪುಟ್ಟರಾಜು
Dec 08 2024, 01:18 AM IST‘ವಿಶ್ವ ಏಡ್ಸ್ ದಿನಾಚರಣೆ’ ಅಂಗವಾಗಿ ತಾಲೂಕು ಆರೋಗ್ಯಾಧಿಕಾರಿಗಳ ಕಾರ್ಯಾಲಯ ಪಟ್ಟಣದ ಸ್ನೇಹ-ಸದನ ಸಮಗ್ರ ಸಮಾಜ ಕಾರ್ಯ ನಿರ್ವಹಣಾ ಕೇಂದ್ರ, ಸೇಂಟ್ ಜಾನ್ ವಿಯೆನ್ನಾ ಪ್ರೌಢಶಾಲೆ, ಎಸ್ಜೆಜೆಎಂ ಪದವಿ ಪೂರ್ವ ಕಾಲೇಜು ಎನ್ಸಿಸಿ (ಸೀನಿಯರ್) ವಿಭಾಗ ಮತ್ತು ಸಾರ್ವಜನಿಕ ಆಸ್ಪತ್ರೆ ಇವರ ಸಂಯುಕ್ತಾಶ್ರಯದಲ್ಲಿ ಜನಜಾಗೃತಿ ಜಾಥಾ ಹಮ್ಮಿಕೊಳ್ಳಲಾಗಿತ್ತು.