ಜಾತಿ ಜನಗಣತಿಯನ್ನು ಸರ್ಕಾರ ಮತ್ತೊಮ್ಮೆ ನಡೆಸಲಿ
Apr 13 2025, 02:00 AM ISTಬಾಳೆಹೊನ್ನೂರು, ರಾಜ್ಯದಲ್ಲಿ ಜಾತಿ ಜನ ಗಣತಿ ವರದಿಯನ್ನು ಎಲ್ಲೋ ಕುಳಿತು ತಯಾರು ಮಾಡಿದಂತಿದ್ದು, ಜಾತಿ ಗಣತಿ ವರದಿಯನ್ನು ಮತ್ತೊಮ್ಮೆ ನಡೆಸುವುದು ಒಳ್ಳೆಯದು. ಮತ್ತೊಮ್ಮೆ ಮನೆ ಮನೆಗೆ ತೆರಳಿ ಜಾತಿ ಜನಗಣತಿ ಮಾಡಬೇಕು ಎಂದು ಬಾಳೆ ಹೊನ್ನೂರು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರು ಹೇಳಿದ್ದಾರೆ.