ಸಂಸ್ಕಾರದ ಜತೆ ಬದುಕಿನ ಸಾರ್ಥಕತೆ ನೀಡಲಿದೆ ಸಾಹಿತ್ಯ: ಎಚ್.ಆರ್ ಚಂದ್ರಪ್ಪ
Jul 06 2025, 01:52 AM ISTಅಜ್ಜಂಪುರ, ವಿದ್ಯಾರ್ಥಿಗಳು ತನ್ನ ಓದು, ಅಭಿರುಚಿ, ಕೌಶಲ್ಯಗಳನ್ನು ಕೇವಲ ಅಂಕಗಳಿಕೆಗೆ ಸೀಮಿತಗೊಳಿಸದೇ, ಪರಿಪೂರ್ಣ ವ್ಯಕ್ತಿತ್ವರೂಪಿಸಿಕೊಳ್ಳುವ ನಿಟ್ಟಿನಲ್ಲಿ ಬಳಸಿಕೊಳ್ಳಬೇಕೆಂದು” ತಾಲೂಕು ಸಾಹಿತ್ಯ ಪರಿಷತ್ ಅಧ್ಯಕ್ಷ ಎಚ್.ಆರ್ ಚಂದ್ರಪ್ಪ ಕರೆ ನೀಡಿದರು.