ಸಾಹಿತ್ಯ ಸಿಂಚನದಿಂದ ಪ್ರಕೃತಿ ತಾಣದಲ್ಲೊಂದು ಕವಿಗೋಷ್ಠಿ
Nov 04 2025, 12:00 AM ISTಅದಮ್ಯ ಪ್ರೀತಿ, ಗಾಢವಾದ ಭಕ್ತಿ, ಕಠಿಣವಾದ ಕಷ್ಟ, ಅತೀವ ದುಃಖ, ಸಂತಸದ ಭಾವಗಳು ಮನದಲ್ಲಿ ತುಂಬಿದಾಗ ಮಾತ್ರ ಕವಿತೆಗಳು ಮೂಡಿ ಭಾಷಿಕ ರೂಪವನ್ನು ಪಡೆದುಕೊಂಡು ಅರ್ಥಗಳು ಧ್ವನಿಸುವಂತೆ ಮಾಡುತ್ತವೆ ಎಂದು ನಗರದ ಎಸ್‌ವಿಪಿ ಕಾಲೇಜಿನ ಪ್ರಾಂಶುಪಾಲ ಕೆ.ಎನ್. ರೇಣುಕಯ್ಯ ತಿಳಿಸಿದರು.