ಮೊದಲ ಬಾರಿಗೆ ಬಂಜಾರ ಸಾಹಿತ್ಯ ಪರಿಷತ್ ಆರಂಭ
Jun 23 2025, 11:47 PM ISTಕನ್ನಡಪ್ರಭ ವಾರ್ತೆ ವಿಜಯಪುರ ಅಲೆಮಾರಿ ಸಮುದಾಯಗಳಲ್ಲಿ ಮತ್ತು ಬುಡಕಟ್ಟು ಪಂಗಡಗಳಲ್ಲಿಯೇ ಮೊಟ್ಟ ಮೊದಲ ಬಾರಿಗೆ ಬಂಜಾರ ಸಾಹಿತ್ಯ ಪರಿಷತ್ತು ಪ್ರಾರಂಭವಾಗಿದೆ. ಬಂಜಾರ ಸಮುದಾಯ, ಬಂಜಾರರ ಇತಿಹಾಸ ರೋಚಕವಾಗಿದ್ದು, ಇಂದು ಸಾಹಿತ್ಯ ಪರಿಷತ್‌ನಿಂದ ಅವುಗಳನ್ನು ದಾಖಲಿಸುವ ಕೆಲಸ ಆಗಬೇಕು ಎಂದು ಹಿರಿಯ ಸಾಹಿತಿ ಪಿ.ಕೆ.ಖಂಡೋಬಾ ಹೇಳಿದರು.