ಬಾಲಕಾರ್ಮಿಕರನ್ನ ದುಡಿಸಿಕೊಳ್ಳುವುದು ಶಿಕ್ಷಾರ್ಹ ಅಪರಾಧ: ಜಿಲ್ಲಾಧಿಕಾರಿ ಎ.ಬಿ. ಬಸವರಾಜು
Feb 11 2025, 12:48 AM ISTಜಿಲ್ಲೆಯಲ್ಲಿ ಅನಿರೀಕ್ಷಿತ ದಾಳಿ ಹಾಗೂ ತಪಾಸಣೆ ನಡೆಸಿ 2023- 24ನೇ ಸಾಲಿನಲ್ಲಿ 13 ಬಾಲಕಾರ್ಮಿಕ ಹಾಗೂ 21 ಕಿಶೋರ ಕಾರ್ಮಿಕರನ್ನು ಸೇರಿ ಒಟ್ಟು 34 ಮಕ್ಕಳನ್ನು ರಕ್ಷಿಸಲಾಗಿದೆ. 2024- 25ನೇ ಸಾಲಿನಲ್ಲಿ 03 ಬಾಲ ಕಾರ್ಮಿಕ ಮತ್ತು 33 ಕಿಶೋರ ಕಾರ್ಮಿಕರು ಸೇರಿ ಒಟ್ಟು 36 ಮಕ್ಕಳನ್ನು ರಕ್ಷಿಸಲಾಗಿದೆ. 2024-25 ನೇ ಸಾಲಿನಲ್ಲಿ ಇಲ್ಲಿವರೆಗೆ 06 ಪ್ರಕರಣಗಳಲ್ಲಿ 1,20,000 ರು. ದಂಡ ವಸೂಲಾತಿ ಮಾಡಲಾಗಿದೆ ಎಂದು ಸಭೆಗೆ ಮಾಹಿತಿ ನೀಡಿದರು.