ಸರಗಳ್ಳತನ, ಅಪರಾಧ ಚಟುವಟಿಕೆ ಕಡಿವಾಣ ಹಾಕಲು ಪೊಲೀಸರಿಂದ ತಪಾಸಣಾ ಕಾರ್ಯ ಆರಂಭ
May 23 2024, 01:04 AM ISTಬೆಂಗಳೂರು- ಮೈಸೂರು ರಾಷ್ಟ್ರೀಯ ಹೆದ್ದಾರಿ ಹಾದು ಹೋಗಿರುವ ಕೆ.ಕೋಡಿಹಳ್ಳಿ ಸರ್ವಿಸ್ ರಸ್ತೆ, ಮದ್ದೂರು ಮಳವಳ್ಳಿ ರಾಜ್ಯ ಹೆದ್ದಾರಿಯ ಗೊರವನಹಳ್ಳಿ ಗೇಟ್ ರಸ್ತೆಯಲ್ಲಿ ಬ್ಯಾರಿಕೇಡ್ ಹಾಕುವ ಮೂಲಕ ದ್ವಿಚಕ್ರ ವಾಹನಗಳಲ್ಲಿ ತೆರಳುವ ಅಪರಿಚಿತ ವ್ಯಕ್ತಿಗಳನ್ನು ತಡೆದು ಅವರ ಮಾಹಿತಿ, ವಿಳಾಸ ಮತ್ತು ವಾಹನಗಳ ದಾಖಲೆ ತಪಾಸಣೆ ಮಾಡುವ ಕಾರ್ಯದಲ್ಲಿ ತೊಡಗಿದ್ದಾರೆ.