ಒಂದೇ ವರ್ಷದಲ್ಲಿ ಅಪರಾಧ ಕೃತ್ಯ ಭಾರೀ ಹೆಚ್ಚಳ!
Jan 04 2024, 01:45 AM ISTಕಳೆದ ವರ್ಷ ರಾಜಧಾನಿಯಲ್ಲಿ ಕೊಲೆ, ದರೋಡೆ ಹೀಗೆ ಅಪರಾಧ ಕೃತ್ಯಗಳು ಗಣನೀಯವಾಗಿ ಹೆಚ್ಚಿದ್ದು, ''ಐಟಿ ಸಿಟಿ'' ಖ್ಯಾತಿಗೆ ''ಕ್ರೈಂ ಸಿಟಿ'' ಎಂಬ ಕಳಂಕ ಹೊತ್ತಿಕೊಳ್ಳುತ್ತಿದೆಯೇ ಎಂಬ ಆತಂಕ ಎದುರಾಗಿದೆ. ಕೊಲೆಗಳು 31%, ದರೋಡೆ 41% ಏರಿಕೆ. ಒಟ್ಟು 12 ಸಾವಿರ ಪ್ರಕರಣ ದಾಖಲು, ಕೇವಲ 3603 ಕೇಸ್ ಪತ್ತೆಯಾಗಿವೆ.